Advertisement
ಅಲ್ಲದೇ ವಿಶ್ವದ ಕುರಿತು ವಿವರಿಸಲು, ಹೊಸ ಕಲ್ಪನೆಯನ್ನು ಅಭಿವೃದ್ಧಿಪಡಿಸಲು ಹಾಗೂ ಪರೀಕ್ಷಿಸಲು ಅವರಿಗೆ ತಮ್ಮ ಹೆಚ್ಚಿನ ಸಮಯವನ್ನು ವಿನಿಯೋಗಿಸಲು ಸಹಕಾರಿಯಾಗಿದೆ. ಅಮೆರಿಕದ ಇವಾನ್ಸ್ಟನ್ನಲ್ಲಿರುವ ನಾರ್ಥ್ವೆಸ್ಟರ್ನ್ ವಿಶ್ವವಿದ್ಯಾಲಯ ಅಡಿಯಲ್ಲಿ ಅಂತಾರಾಷ್ಟ್ರೀಯ ಸಂಶೋಧಕರು “ಬಿಟಿಎಸ್ಬಾಟ್'(ಬ್ರೈಟ್ ಟ್ರಾನ್ಸಿಯಂಟ್ ಸರ್ವೆ ಬಾಟ್) ಹೆಸರಿನ ಎಐ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. 16,000 ಖಗೋಳ ಮೂಲಗಳಿಂದ 1.4 ಮಿಲಿಯನ್ಗಳಿಂತಲೂ ಹೆಚ್ಚು ಐತಿಹಾಸಿಕ ಚಿತ್ರಗಳ ಮೇಲೆ ಬಿಟಿಎಸ್ಬಾಟ್ಗೆ ತರಬೇತಿ ನೀಡಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. Advertisement
BTSbot: ಸೂಪರ್ನೊವಾ ಪತ್ತೆಹಚ್ಚಿದ ಬಿಟಿಎಸ್ಬಾಟ್
04:03 PM Oct 18, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.