Advertisement

ಮತ್ತೆ ಕನ್ನಡಕ್ಕೆ ಬಂದ ಸನ್ನಿ ಲಿಯೋನ್

03:35 PM Mar 24, 2021 | Team Udayavani |

ಬೆಂಗಳೂರು : ಪಡ್ಡೆ ಹುಡುಗರಿಗೆ ಮನದನ್ನೆಯಾಗಿರುವ ಸನ್ನಿ ಲಿಯೋನ್ ಮತ್ತೆ ಕನ್ನಡದ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಲವ್ ಯು ಆಲಿಯಾ ಮತ್ತು ಡಿ ಕೆ ಚಿತ್ರದಲ್ಲಿ ಬಣ್ಣ ಹಚ್ಚಿದ್ದ ನಟಿ ಗಮನ ಸೆಳೆದಿದ್ದರು, ಇದೀಗ ಮತ್ತೊಂದು ಕನ್ನಡದ ಐಟಂ ಹಾಡಿನಲ್ಲಿ ಸೊಂಟ ಬಳುಕಿಸಲಿದ್ದಾರೆ.

Advertisement

ಹೌದು ಅದಿತಿ ಪ್ರಭುದೇವಾ ನಟನೆಯ ಚಾಂಪಿಯನ್ ಸಿನಿಮಾದ ಒಂದು ಹಾಡಿನಲ್ಲಿ ಸನ್ನಿ ಲಿಯೋನ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಕ್ರೀಡೆಗೆ ಸಂಬಂಧಿಸಿದ್ದು, ಸಿನಿಮಾ ಚಿತ್ರೀಕರಣ ಸಾಗುತ್ತಿದೆ.

ಚಾಂಪಿಯನ್ ಚಿತ್ರಕ್ಕೆ ಸಾಹುರಾಜ್ ಸಿಂದೆ ಆಕ್ಷನ್ ಕಟ್ ಹೇಳುತ್ತಿದ್ದು, ಕಳೆದ ನಾಲ್ಕೈದು ದಿನಗಳಿಂದ ಹಾಡೊಂದರ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರೀಕರಣಲ್ಲಿ ಸನ್ನಿ ಲಿಯೋನ್ ಭಾಗಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next