Advertisement

Sunita Williams ಇನ್ನೂ 7 ತಿಂಗಳು ಬಾಹ್ಯಾಕಾಶದಲ್ಲೇ ಬಾಕಿ!

01:49 AM Aug 09, 2024 | Team Udayavani |

ವಾಷಿಂಗ್ಟನ್‌: ಬೋಯಿಂಗ್‌ನ ಸ್ಟಾರ್‌ಲೈನರ್‌ ಕ್ಯಾಪ್ಸೂಲ್‌ ಮೂಲಕ ಜೂನ್‌ನಲ್ಲಿ ಬಾಹ್ಯಾಕಾಶಕ್ಕೆ ತಲುಪಿರುವ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ 2025ರ ಫೆಬ್ರವರಿವರೆಗೂ ಅಲ್ಲೇ ಉಳಿಯಲಿದ್ದಾರೆಂದು ನಾಸಾ ತಿಳಿಸಿದೆ. ಫೆಬ್ರವರಿಯಲ್ಲಿ ಸ್ಟಾರ್‌ಲೈನರ್‌ ಬದಲು ಸ್ಪೇಸ್‌ಎಕ್ಸ್‌ನ ಕ್ರೂé ಡ್ರ್ಯಾಗನ್‌ ಮೂಲಕ ಅವರು ಮರಳಲಿದ್ದಾರೆ. ಸ್ಟಾರ್‌ಲೈನರ್‌ನಲ್ಲಿ ಹೀಲಿಯಂ¬ ಸೋರಿಕೆ ಸೇರಿ ವಿವಿಧ ತಾಂತ್ರಿಕ ಸಮಸ್ಯೆ ಇರುವ‌ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next