Advertisement

ವಾಣಿಜ್ಯ ಗಗನ ಯಾತ್ರೆಗೆ ಸುನೀತಾ

03:37 PM Aug 05, 2018 | Team Udayavani |

ಹ್ಯೂಸ್ಟನ್‌: ಭಾರತೀಯ ಮೂಲದ ಗಗನ ಯಾತ್ರಿ ಸುನೀತಾ ವಿಲಿಯಮ್ಸ್‌ ಸೇರಿದಂತೆ 9 ಮಂದಿ ಬೋಯಿಂಗ್‌ ಮತ್ತು ಸ್ಪೇಸ್‌ ಎಕ್ಸ್‌ ವಾಣಿಜ್ಯಿಕವಾಗಿ ನಿರ್ಮಿಸಿದ ಗಗನನೌಕೆಯಲ್ಲಿ ಯಾನ ನಡೆಸಲಿದ್ದಾರೆ. ಮುಂದಿನ ವರ್ಷ ಈ ಯಾತ್ರೆ ನಡೆಯಲಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next