Advertisement
ಭಾರತ ಸರಕಾರದ ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಈ ಕೇಂದ್ರ ಮಹತ್ವದ ನೆರವನ್ನು ಒದಗಿಸಲಿದೆ. ನೌಕಾ ವಿನ್ಯಾಸದ ನಿರ್ದೇಶನಾಲಯದ ನಿರ್ದೇಶನದಲ್ಲಿ ಈ ಕೇಂದ್ರ ಕಾರ್ಯನಿರ್ವಹಿಸಲಿದೆ. 1960ರಲ್ಲಿ ಸ್ಥಾಪನೆಯಾದ ಈ ನಿರ್ದೇಶನಾಲಯ ಹಲವು ಮಹತ್ವದ ವಿನ್ಯಾಸಗಳನ್ನು ಮಾಡಿದೆ. ಈ ಕೇಂದ್ರವು ಹಡಗು ವಿನ್ಯಾಸ ಯೋಜನೆಗೆ ಉತ್ತೇಜನ ನೀಡಲಿದೆ. ವಿನ್ಯಾಸ ಮತ್ತು ಇತರ ಅಂಶ ಗಳನ್ನು ಗಮನದಲ್ಲಿಟ್ಟು ವಿನ್ಯಾಸಗಾರರು ಮತ್ತು ಬಳಕೆದಾರರ ಮಧ್ಯೆ ಉತ್ತಮ ಸಂಬಂಧ ಸ್ಥಾಪನೆಗೆ ಇದು ನೆರ ವಾಗಲಿದೆ ಎಂದು ಲಾಂಬಾ ಹೇಳಿದ್ದಾರೆ. ಈವರೆಗೆ ಈ ನಿರ್ದೇಶನಾಲಯ 19 ಯುದ್ಧ ನೌಕೆಗಳನ್ನು ಅಭಿವೃದ್ಧಿಪಡಿಸಿದೆ. Advertisement
ಯುದ್ಧ ನೌಕೆಗಳ ವಿನ್ಯಾಸಕ್ಕೆ ನೌಕಾಪಡೆಗೆ ವಿ.ಆರ್. ಕೇಂದ್ರ
08:59 AM Apr 14, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.