ಜೂ. 3ರಂದು ಆತಿಥೇಯ ಕತಾರ್ ತಂಡವನ್ನು ಭಾರತ ಎದುರಿಸಲಿದೆ. ಅಲ್ಲಿಯ ತನಕ ದೋಹಾದ ಜೈವಿಕ ಸುರಕ್ಷಾ ವಲಯದಲ್ಲಿ ಅಭ್ಯಾಸ ನಡೆಸಲಿದೆ. ಬಳಿಕ ಜೂ. 7ರಂದು ಬಾಂಗ್ಲಾದೇಶ ಹಾಗೂ ಜೂ. 15ರಂದು ಅಫ್ಘಾನಿಸ್ಥಾನ ವಿರುದ್ಧ ಆಡಲಿದೆ.
Advertisement
ಒಮಾನ್ ಮತ್ತು ಯುಎಇ ವಿರುದ್ಧ ಸೌಹಾರ್ದ ಪಂದ್ಯವನ್ನು ತಪ್ಪಿಸಿಕೊಂಡ ಬಳಿಕ ಚೆಟ್ರಿ ಮೊದಲ ಸಲ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಗೋಲ್ ಕೀಪರ್: ಗುರುಪ್ರೀತ್ ಸಿಂಗ್ ಸಂಧು, ಅಮರೀಂದರ್ ಸಿಂಗ್, ಧೀರಜ್ ಸಿಂಗ್.
ಡಿಫೆಂಡರ್: ಪ್ರೀತಮ್ ಕೋಟಲ್, ರಾಹುಲ್ ಭೇಕೆ, ನರೇಂದರ್ ಗೆಹೊÉàಟ್, ಚಿಂಗ್ಲೆನ್ಸಾನ ಸಿಂಗ್, ಸಂದೇಶ್ ಜಿಂಗಾನ್, ಆದಿಲ್ ಖಾನ್, ಆಕಾಶ್ ಮಿಶ್ರಾ, ಸುಭಾಶಿಷ್ ಬೋಸ್.
ಮಿಡ್ ಫೀಲ್ಡರ್: ಉದಾಮತ್ ಸಿಂಗ್, ಬೃಂಡನ್ ಫೆರ್ನಾಂಡಿಸ್, ಲಿಸ್ಟನ್ ಕೊಲಾಕೊ, ರೌವಿÉನ್ ಬೋರ್ಗಸ್, ಗ್ಲ್ಯಾನ್ ಮಾರ್ಟಿನ್ಸ್, ಅನಿರುದ್ಧ್ ಥಾಪ, ಪ್ರೊಣೋಯ್ ಹಲ್ದರ್, ಸುರೇಶ್ ಸಿಂಗ್, ಲಾಲೆಂಗ್ಮಾವಿಯ ರಾಲ್ಟೆ, ಅಬ್ದುಲ್ ಸಾಹಲ್, ಯಾಸಿರ್ ಮೊಹಮ್ಮದ್, ಲಲ್ಲಿಯಾನ್‌ಜುವಾಲ ಚಂಗೆr, ಬಿಪಿನ್ ಸಿಂಗ್, ಆಶಿಖ್ ಕುರುನಿಯನ್.
ಫಾರ್ವರ್ಡ್ಸ್: ಇಶಾನ್ ಪಂಡಿತ್, ಸುನೀಲ್ ಚೆಟ್ರಿ (ನಾಯಕ), ಮಾನ್ವೀರ್ ಸಿಂಗ್.