Advertisement

Sulya: ಎರಡು ಕಾರುಗಳು ಢಿಕ್ಕಿ; ನಿಯಂತ್ರಣ ತಪ್ಪಿ ಕಾರು ಪಲ್ಟಿ

01:15 AM Sep 19, 2024 | Team Udayavani |

ಸುಳ್ಯ: ಎರಡು ಕಾರುಗಳು ಪರಸ್ಪರ ಢಿಕ್ಕಿ ಹೊಡೆದು ಒಂದು ಕಾರು ನಿಯಂತ್ರಣ ತಪ್ಪಿ ರಸ್ತಿ ಬದಿಯ ಚರಂಡಿಗೆ ಬಿದ್ದ ಘಟನೆ ಮಾಣಿ – ಮೈಸೂರು ಹೆದ್ದಾರಿಯ ಸುಳ್ಯ ನಗರದ ಪರಿವಾರಕಾನದ ಉಡುಪಿ ಗಾರ್ಡನ್‌ ಬಳಿ ಸಂಭವಿಸಿದೆ.

Advertisement

ಸುಳ್ಯದಿಂದ ಪರಿವಾರಕಾನದ ಬಳಿ ಇರುವ ಗ್ಯಾರೇಜ್‌ಗೆ ಹೋಗುತ್ತಿದ್ದ ಆಲ್ಟೋ ಕಾರು ಮುಖ್ಯ ರಸ್ತೆಯಿಂದ ಗ್ಯಾರೇಜ್‌ ಕಡೆಗೆ ತಿರುಗಿದಾಗ ಮಡಿಕೇರಿ ಕಡೆಯಿಂದ ಬರುತ್ತಿದ್ದ ಮತ್ತೂಂದು ಕಾರು ಹಿಂಬದಿಗೆ ಢಿಕ್ಕಿ ಹೊಡೆದಿದೆ. ಈ ವೇಳೆ ನಿಯಂತ್ರಣ ತಪ್ಪಿದ ಆಲ್ಟೋ ಕಾರು ಚರಂಡಿಗೆ ಬಿದ್ದಿದೆ. ಅದರಲ್ಲಿದ್ದ ತಂದೆ ಮತ್ತು ಮಗಳು ಪಾರಾಗಿದ್ದಾರೆ. ಎರಡೂ ಕಾರುಗಳು ಜಖಂಗೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next