Advertisement

Sulya: ಯಕ್ಷಗಾನ ಕಲಾವಿದ ಕಿರಣ್‌ ಪಂಜ ನಿಧನ

09:59 PM Aug 06, 2024 | Team Udayavani |

ಸುಳ್ಯ: ಯಕ್ಷಗಾನ ಕಲಾವಿದ ಸುಳ್ಯ ತಾಲೂಕಿನ ಪಂಜ ಸಮೀಪದ ಕಮಿಲ ನಿವಾಸಿ ಕಿರಣ್‌ ಪಂಜ (45) ಅಸೌಖ್ಯದಿಂದ ಆ. 5ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

Advertisement

ಮೃತರು ತಾಯಿ, ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಅವರು ಕರ್ನಾಟಕ, ಧರ್ಮಸ್ಥಳ, ಬಪ್ಪನಾಡು, ಕದ್ರಿ, ಗೆಜ್ಜೆಗಿರಿ, ಬಾಚಿಕೆರೆ, ಪುತ್ತೂರು, ಕುಂಟಾರು ಮೊದಲಾದ ಮೇಳಗಳಲ್ಲಿ ಸ್ತ್ರೀ ವೇಷ ಮತ್ತು ಪುಂಡು ವೇಷಧಾರಿಯಾಗಿ ಅನೇಕ ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next