Advertisement

Sullia: ಪ್ರತ್ಯೇಕ ಎರಡು ಅಪಘಾತ

09:50 PM Mar 06, 2024 | Team Udayavani |

ಸುಳ್ಯ: ಸುಳ್ಯ ನಗರದ ಶ್ರೀರಾಮ್‌ ಪೇಟೆಯ ಬಳಿ ಮಾ. 5ರಂದು ರಾತ್ರಿಯ ವೇಳೆ ಎರಡು ಪ್ರತ್ಯೇಕ ವಾಹನ ಅಪಘಾತಗಳು ಸಂಭವಿಸಿದ್ದು ದ್ವಿಚಕ್ರ ವಾಹನ ಸವಾರರು ಗಾಯಗೊಂಡಿದ್ದಾರೆ.

Advertisement

ಸುಳ್ಯ ಮುಖ್ಯರಸ್ತೆಯಿಂದ ಜಟ್ಟಿಪಳ್ಳ ತಿರುವು ಬಳಿ ಎರಡು ಬೈಕ್‌ಗಳು ಪರಸ್ಪರ ಢಿಕ್ಕಿಯಾಗಿದ್ದು, ಘಟನೆಯಿಂದ ತಾಯಿ ಮಗು ಅದೃಷ್ಟವಶಾತ್‌ ಪಾರಾಗಿದ್ದಾರೆ. ಈ ಘಟನೆ ನಡೆದು ಕೆಲವೇ ಸಮಯದಲ್ಲಿ ಅಲ್ಲಿಂದ ಸ್ವಲ್ಪ ದೂರದಲ್ಲಿ ಕಾರು ಮತ್ತು ಬೈಕ್‌ ನಡುವೆ ಅಪಘಾತ ಸಂಭವಿಸಿ ಬೈಕ್‌ ಸವಾರನ ಕಾಲಿಗೆ ಗಾಯವಾದ ಘಟನೆ ಸಂಭವಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next