Advertisement

ಸುಳ್ಯ: ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

07:35 PM Feb 11, 2021 | Team Udayavani |

ಸುಳ್ಯ: ಕಾಣೆಯಾಗಿದ್ದ ಶೇಖರ ಗೌಡ ಎಂಬವವರು ಮನೆಯ ತೋಟದಲ್ಲಿ ಶವವಾಗಿ ಪತ್ತೆಯಾದ ಘಟನೆ ಸುಳ್ಯ ತಾಲೂಕಿನ ಮುಪ್ಪೆರ್ಯ ಗ್ರಾಮದಲ್ಲಿ ನಡೆದಿದೆ.

Advertisement

ಫೆ.8 ರಂದು ಮನೆಯಿಂದ ಹೊರ ಹೋದ ಶೇಖರ ಗೌಡ ಮರಳಿ ಬಂದಿರಲಿಲ್ಲ.  ಈ ಕುರಿತು   ಮನೆಯವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಇಂದು (ಫೆ.11) ಮನೆಯ ತೋಟದ ಕೆರೆಯಲ್ಲಿ ಶವವೊಂದು ತೇಲುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ.  ನಡೆದುಕೊಂಡು ಬರುವಾಗ ಶೇಖರ ಗೌಡ ಅವರು ಆಯತಪ್ಪಿ ಕೆರೆ ಬಿದ್ದಿರಬೇಕೆಂದು ಅಂದಾಜಿಸಲಾಗಿದ್ದು ತನಿಖೆ ಪ್ರಗತಿಯಲ್ಲಿದೆ.

ಇದನ್ನೂ ಓದಿ:  18 ವರ್ಷದ ಟಿಕ್ ಟಾಕ್ ಸ್ಟಾರ್ ಆತ್ಮಹತ್ಯೆ… ಸಾಯೋ ಮುಂಚೆ ಭರ್ಜರಿ ಡಾನ್ಸ್

Advertisement

Udayavani is now on Telegram. Click here to join our channel and stay updated with the latest news.

Next