Advertisement

Sullia ಹಲ್ಲೆ, ಜೀವ ಬೆದರಿಕೆ ಆರೋಪ: ದೂರು

12:18 AM Jan 02, 2024 | Team Udayavani |

ಸುಳ್ಯ: ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ವ್ಯಕ್ತಿಯೋರ್ವರ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಮುರುಳ್ಯ ಗ್ರಾಮದ ಸಮಹಾದಿಯ ಇಬ್ರಾಹಿಂ ಖಲೀಲ್‌ (50) ದೂರು ನೀಡಿದವರು. ಡಿ. 31ರಂದು ಬೆಳ್ಳಾರೆ ಯಲ್ಲಿ ಮಹಮ್ಮದ್‌ ಯಾನೆ ಮಟನ್‌ ಮಹಮ್ಮದ್‌ ನನ್ನನ್ನು ತಡೆದು ಅವಾಚ್ಯಪದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾನೆ.

ಆಗ ಇಮ್ರಾನ್‌ ತಡೆದಿದ್ದು, ಆರೋಪಿ “ಈಗ ನೀನು ಬದುಕಿದ್ದಿ, ಮುಂದಕ್ಕೆ ಕೊಲ್ಲದೇ ಬಿಡುವುದಿಲ್ಲ’ ಎಂಬುದಾಗಿ ಬೆದರಿಕೆ ಒಡ್ಡಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇಬ್ರಾಹಿಂ ಖಲೀಲ್‌ ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next