Advertisement

Sullia: ಆಕಸ್ಮಿಕ ಬೆಂಕಿ ಅವಘಡ

09:10 PM Mar 26, 2024 | Team Udayavani |

ಸುಳ್ಯ: ಹೊಟೇಲ್‌ ಬಳಿ ಆಕಸ್ಮಿಕವಾಗಿ ಬೆಂಕಿ ಅವಘಡ ಉಂಟಾದ ಘಟನೆ ಸುಳ್ಯ ನಗರದ ಪೈಚಾರ್‌ ಓಡಬಾಯಿ ನದಿ ತೀರದಲ್ಲಿ ಸಂಭವಿಸಿದೆ.

Advertisement

ನದಿ ತೀರದ ಹೊಟೇಲ್‌ ಬಳಿ ಇದ್ದ ಹಳೆ ದೋಣಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ವಲ್ಪ ಹೊತ್ತಿನಲ್ಲಿ ಬೆಂಕಿ ಸಮೀಪದ ಕಡೆಗೆ ಆವರಿಸಿದೆ ಎನ್ನಲಾಗಿದೆ.

ಕೂಡಲೇ ಸ್ಥಳಕ್ಕೆ ಅಗಮಿಸಿದ ಸ್ಥಳೀಯರು ಮತ್ತು ಸುಳ್ಯ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿ ಹೆಚ್ಚಿನ ಹಾನಿ ಸಂಭವಿಸದಂತೆ ತಡೆದರು.

Advertisement

Udayavani is now on Telegram. Click here to join our channel and stay updated with the latest news.

Next