Advertisement

Sullia 2 ಮನೆಗಳಿಂದ 3 ಗ್ಯಾಸ್‌ ಸಿಲಿಂಡರ್‌ ಕಳವು: ದೂರು

12:19 AM Aug 19, 2024 | Team Udayavani |

ಸುಳ್ಯ: ನಗರದ ಗುರುಂಪು ನಿವಾಸಿ ಬಶೀರ್‌ಪಿಟ್ಟರ್‌ ಮತ್ತು ಗಾಂಧಿ ನಗರ ನಿವಾಸಿ ಮಹಮ್ಮದ್‌ ಪಿ.ಜಿ. ಅವರ ಮನೆಯ ಹಿಂಬದಿಯಲ್ಲಿ ಇಟ್ಟಿದ್ದ ಅಡುಗೆ ಅನಿಲದ ಜಾಡಿಗಳನ್ನು ಕಳ್ಳರು ಶನಿವಾರ ರಾತ್ರಿ ವೇಳೆ ಕದ್ದೊಯ್ದಿರುವುದು ರವಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

Advertisement

ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ. ಬಶೀರ್‌ ಮನೆಯಿಂದ 2 ಮತ್ತು ಪಿ.ಜಿ. ಮಹಮ್ಮದ್‌ ಮನೆಯಿಂದ 1 ಸಿಲಿಂಡರ್‌ ಕಳವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next