Advertisement

ಸುಖೋಯ್‌ ಫೈಟರ್‌ ಜೆಟ್‌ ಪತನ: ಪೈಲಟ್‌ಗಳಿಬ್ಬರು ಪಾರು

11:06 PM Aug 08, 2019 | Team Udayavani |

ನವದೆಹಲಿ: ಅಸ್ಸಾಂನ ತೇಜ್ಪುರ ಬಳಿ ಭಾರತೀಯ ವಾಯುಪಡೆಯ ಸುಖೋಯ್ ಫೈಟರ್ ಜೆಟ್ ಅಪಘಾತಕ್ಕೀಡಾಗಿದ ಘಟನೆ ಗುರುವಾರ  ಸಂಭವಿಸಿದೆ.

Advertisement

ಅದೃಷ್ಟವಷಾತ್ ಇಬ್ಬರು ಪೈಲಟ್ ಗಳು ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತೇಜ್‌ಪುರದಿಂದ ದೈನಂದಿನ ತರಬೇತಿ ಮುಗಿಸಿ ಸು-30 ವಿಮಾನ ಹಿಂತಿರುಗುತ್ತಿದ್ದ ಸಂಬಂಧದಲ್ಲಿ ಸ್ಥಳೀಯ ಹಾರಾಟ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ ಎಂದು ಮೂಲಗಳು ತಿಳಿಸಿವೆ.

ಅಪಘಾತದ ಕಾರಣವನ್ನು ಕಂಡುಹಿಡಿಯಲು ತನಿಖೆ ಮಾಡಲು ನ್ಯಾಯಾಲಯ ಆದೇಶಿಸಲಾಗಿದೆ .

Advertisement

Udayavani is now on Telegram. Click here to join our channel and stay updated with the latest news.

Next