Advertisement
ಎಂದಿನಂತೆ ತಮ್ಮ ಕೊಠಡಿಯಿಂದ ಬೆಳಗಿನ ಉಪಾಹಾರಕ್ಕೆ ಸಿದ್ಧವಾಗಿ ರೀಟಾ ಬರುತ್ತಿದ್ದರು. ಆದರೆ, ಗುರುವಾರ ಎಷ್ಟು ಹೊತ್ತಾದರೂ ಉಪಾಹಾರಕ್ಕೆ ಬಾರದ ಕಾರಣ ಅವರ ಮನೆಯ ಕೆಲಸಗಾರರು ಅವರ ಕೊಠಡಿಯೊಳಗೆ ಹೋಗಿ ನೋಡಿದಾಗ ಆತ್ಮಹತ್ಯೆಯ ವಿಚಾರ ಬೆಳಕಿಗೆ ಬಂದಿದೆ ಎಂದು ನುಂಗಬಕ್ಕಂ ಪ್ರಾಂತ್ಯದ ಹೆಚ್ಚುವರಿ ಪೊಲೀಸ್ ಆಯುಕ್ತ ವಿ. ಮುತ್ತುವೇಲ್ ಪಾಂಡಿ ಹೇಳಿದ್ದಾರೆ. ಕೋಣೆಯಲ್ಲಿ ಯಾವುದೇ ಡೆತ್‌ನೋಟ್ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದ ರೀಟಾ ಅವರು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಅವರು, ಪತಿ ಹಾಗೂ ಲ್ಯಾನ್ಸನ್ ಸಂಸ್ಥೆಯ ಸಂಸ್ಥಾಪಕ ಲಂಕಾಲಿಂಗಂ, ಪುತ್ರಿ, ಪುತ್ರನನ್ನು ಅಗಲಿದ್ದಾರೆ. Advertisement
ಟೊಯೊಟಾ ಡೀಲರ್‌ಶಿಪ್ ಮಾಲಕಿಯ ಆತ್ಮಹತ್ಯೆ
10:19 AM Sep 15, 2019 | sudhir |
Advertisement
Udayavani is now on Telegram. Click here to join our channel and stay updated with the latest news.