Advertisement
ವಂಶದೀಪ್ ಅವರ ವಾಟ್ಸಾಪ್ಗೆ ಪಾರ್ಟ್ಟೈಮ್ ಜಾಬ್ ಕುರಿತು ಲಿಂಕ್ವೊಂದನ್ನು ಅಪರಿಚಿತರು ಕಳಿಸಿ ಅನಂತರ ಟೆಲಿಗ್ರಾಮ್ ಆ್ಯಪ್ನಲ್ಲಿ ವಿವಿಧ ರೀತಿಯ ಟಾಸ್ಕ್ ನೀಡಿ ಅನಂತರ 7,860 ರೂ. ಹಣವನ್ನು ಬ್ಯಾಂಕ್ ಖಾತೆಗೆ ಹಾಕಿದ್ದಾರೆ. ಇನ್ನು ಹೆಚ್ಚು ಲಾಭ ಪಡೆಯಲು ಹೆಚ್ಚಿನ ಹಣವನ್ನು ಇನ್ವೆಸ್ಟ್ ಮಾಡುವಂತೆ ತಿಳಿಸಿದ್ದು, ಹಂತ ಹಂತವಾಗಿ 10.83 ಲಕ್ಷ ರೂ. ಅಪರಿಚಿತ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಿ ಮೋಸ ಹೋಗಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement
Manipal: ಪಾರ್ಟ್ಟೈಮ್ ಜಾಬ್ ಲಿಂಕ್ 10.83 ಲಕ್ಷ ರೂ ಕಳೆದುಕೊಂಡ ವಿದ್ಯಾರ್ಥಿ
09:25 PM May 25, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.