Advertisement

ದೇಶದ ಸಮಗ್ರ ಅಭಿವೃದ್ದಿಗೆ ಶ್ರಮಿಸಿ

04:41 PM Aug 16, 2021 | Team Udayavani |

ಕೆಜಿಎಫ್: ಪ್ರತಿಯೊಬ್ಬರು ಉತ್ತಮಸಮಾಜದ ನಿರ್ಮಾಣಕ್ಕಾಗಿ ದೇಶಾಭಿಮಾನಮೆರೆಯುವ ಮೂಲಕ ಭಾರತ ಸರ್ವತೋಮುಖ ಅಭಿವೃದ್ಧಿಗೆ ಪಣ ತೊಡಬೇಕೆಂದುಜಿಲ್ಲಾ ರಕ್ಷಣಾಧಿಕಾರಿ ಇಲಕ್ಕಿಯಾಕರುಣಾಕರನ್‌ ಸಲಹೆ ನೀಡಿದರು.

Advertisement

ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿಭಾನುವಾರ 75ನೇ ಸ್ವಾತಂತ್ರÂ ದಿನಾಚರಣೆಪ್ರಯುಕ್ತರಾಷ್ಟ್ರ«ಜಾರೊ ‌Ì àಹಣನೆರವೇರಿಸಿ,ಧ್ವಜವಂದನೆ ಸ್ವೀಕರಿಸಿದರು. ಈಸಂದರ್ಭದಲ್ಲಿ ಎಸ್ಪಿ ಮಾತನಾಡಿ,ಪ್ರತಿಯೊಬ್ಬ ಜನಸಾಮಾನ್ಯರಿಗೂ ದೇಶಾಭಿಮಾನವಿರಬೇಕು, ಶಾಲಾ ಮಕ್ಕಳಿಗೆಪ್ರಾಥಮಿಕ ಹಂತದಲ್ಲೇ ದೇಶದ ಬಗ್ಗೆ ಅಕ್ಕರೆ ಮೂಡಿಸುವ ಕಾರ್ಯವಾಗಬೇಕು, ಎಲ್ಲರೂ ಕೈಗೂಡಿಸಿದ್ದಲ್ಲಿ ದೇಶದ ಸರ್ವತೋಮುಖಾಭಿವೃದ್ಧಿ ಸಾಧ್ಯವೆಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಪಿ.ಮುರಳೀಧರ, ಸಹಾಯಕ ಆಡಳಿತಾಧಿಕಾರಿಜಿ.ವಿಶ್ವನಾಥ, ಶಾಖಾಧೀಕ Òಕಿ ಎ.ನಜೀಮಾಬಾನು, ಪೊಲೀಸ್‌ ಇನ್ಸ್‌ಪೆಕ್ಟರ್‌ಗಳಾದ ಸೂರ್ಯಪ್ರಕಾಶ್‌, ನಾಗರಾಜ್‌, ವೆಂಕಟರಮಣಪ್ಪ,ದಯಾನಂದ,ಸೇರಿದಂತೆಜಿಲ್ಲೆಯಎಲ್ಲಾ ಪಿಎಸ್‌ಐಗಳು, ಜಿಲ್ಲಾ ಪೊಲೀಸ್‌ಕಚೇರಿಯ ಅಧಿಕಾರಿ, ಲಿಪಿಕ ಸಿಬ್ಬಂದಿ ಉಪಸ್ಥಿತರಿದ್ದರು.

ಆರ್‌.ಪಿ.ಐ.ವಿ.ಸೋಮ ಶೇಖರ್‌ಅವರನೇತೃತ್ವದಲ್ಲಿ ಆಕರ್ಷಕ ಪಥಸಂಚಲನ,ಡಿ.ಎ.ಆರ್‌. ಪೊಲೀಸ್‌ ವಾದ್ಯವೃಂದದಿಂದರಾಷ್ಟ್ರಗೀತೆ ಗಾಯನ, ಪೊಲೀಸ್‌ಕುಸುಮಗಳು ಮಕಳಿಂ‌R ದ ಸಾಂಸ್ಕೃತಿಕಕಾರ್ಯಕ್ರಮಗಳು ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next