Advertisement
ಈ ಕುರಿತು ಎಲ್ಲಾ ರಾಜ್ಯಗಳಿಗೆ ಸಲಹಾ ಪತ್ರ ಹೊರಡಿಸಿರುವ ಸಚಿವಾಲಯ, ಸ್ವತ್ಛ ಭಾರತ ಅಭಿಯಾನದ ಅಡಿ ಪ್ರತಿ ಗ್ರಾಮೀಣ ಪ್ರದೇಶಗಳಲ್ಲೂ ಉತ್ತಮ ಶೌಚಾಲಯ ವ್ಯವಸ್ಥೆ ಕಲ್ಪಿಸಲು ಸೂಚಿಸಿದೆ. ಶೌಚಾಲಯಗಳ ಸ್ಥಿತಿಗತಿ ಕುರಿತು ಆಸಮರ್ಪಕ ಮಾಹಿತಿ ನೀಡಿದವರಿಗೆ ಮತ್ತು ಕಳಪೆ ಶೌಚಾಲಯ ನಿರ್ಮಿಸಲು ಕಾರಣರಾದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಹೇಳಿದೆ. ಮಾಧ್ಯಮವೊಂದು ಕಳಪೆ ಶೌಚಾಲಯಗಳ ಕುರಿತು ವರದಿ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. Advertisement
ಶೌಚಾಲಯಗಳ ಬಗ್ಗೆ ತಪ್ಪುಮಾಹಿತಿ: ಕ್ರಮದ ಎಚ್ಚರಿಕೆ
05:55 PM Nov 10, 2017 | Sharanya Alva |
Advertisement
Udayavani is now on Telegram. Click here to join our channel and stay updated with the latest news.