Advertisement
1.18 ಲಕ್ಷ ಮನೆಗಳು ವಿದ್ಯುತ್ ರಹಿತವಾಗಿವೆ. ಹಲವಾರು ಕಡೆ ವಿದ್ಯುತ್ ತಂತಿಗಳು ನೆಲಕ್ಕೆ ಬಿದ್ದಿವೆ. ಮರಗಳು ಬೇರುಸಮೇತ ಕಿತ್ತು ಹೋಗಿವೆ. ರೈಲು ಮತ್ತು ವಿಮಾನ ರದ್ದಾಗಿವೆ. ಪೋರ್ಚುಗಲ್ ನಲ್ಲಿ 2, ಸ್ಪೇನ್‌ನಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಆರಂಭದಲ್ಲಿ ಎಲ್ಸಾ ಚಂಡಮಾರುತ ಬೀಸಿತ್ತು. ಅದು ದುರ್ಬಲವಾಯಿತು ಎಂದುಕೊಳ್ಳು ವಾಗಲೇ ಫ್ಯಾಬಿಯೆನ್ ಬೀಸಿ, ಭಾರೀ ಸಂಕಷ್ಟ ಶುರುವಾಗಿದೆ. ಮೀನುಗಾರರು ಕೊಚ್ಚಿಹೋಗಿದ್ದಾರೆ. Advertisement
ಯುರೋಪ್: ಭೀಕರ ಮಳೆ, ಗಾಳಿ: 9 ಸಾವು
09:56 AM Dec 23, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.