Advertisement
ಇಂದಿನ ಮುಂಬಯಿ ಶೇರು ರಾಲಿಗೆ ಇನ್‌ಫೋಸಿಸ್ ವಿಶೇಷವಾದ ಇಂಧನವನ್ನು ತುಂಬಿತು. ಇನ್‌ಫೋಸಿಸ್ ಕಂಪೆನಿಗೆ ಹೊಸ ಸಿಇಓ ಮತ್ತು ಎಂ ಡಿ ನೇಮಕಗೊಂಡ ವಿದ್ಯಮಾನದಲ್ಲಿ ಕಂಪೆನಿಯ ಶೇರಿನ ಧಾರಣೆ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇ.2.5ರ ಜಿಗಿತವನ್ನು ದಾಖಲಿಸಿತು.
Related Articles
Advertisement
ಡಾಲರ್ ಎದುರು ರೂಪಾಯಿ ಇಂದು ಬೆಳಗ್ಗೆ 3 ಪೈಸೆ ಕುಸಿದು 64.49 ರೂ. ದರದಲ್ಲಿ ವ್ಯವಹಾರ ನಿರತವಾಗಿತ್ತು.ಮುಂಬಯಿ ಶೇರು, 86 ಅಂಕ ಏರಿಕೆ, ಮುಂಬಯಿ : ಮುಂಬಯಿ ಶೇರು ಪೇಟೆ ಇಂದು ಸೋಮವಾರದ ಆರಂಭಿಕ ವಹಿವಾಟನ್ನು ಧನಾತ್ಮಕವಾಗಿ ಆರಂಭಿಸಿತು. ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 86.21 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 32,919.15 ಅಂಕಗಳ ಮಟ್ಟದಲ್ಲೂ , ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 19.80 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 10,141.60 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. ಇಂದಿನ ಮುಂಬಯಿ ಶೇರು ರಾಲಿಗೆ ಇನ್‌ಫೋಸಿಸ್ ವಿಶೇಷವಾದ ಇಂಧನವನ್ನು ತುಂಬಿತು. ಇನ್‌ಫೋಸಿಸ್ ಕಂಪೆನಿಗೆ ಹೊಸ ಸಿಇಓ ಮತ್ತು ಎಂ ಡಿ ನೇಮಕಗೊಂಡ ವಿದ್ಯಮಾನದಲ್ಲಿ ಕಂಪೆನಿಯ ಶೇರಿನ ಧಾರಣೆ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇ.2.5ರ ಜಿಗಿತವನ್ನು ದಾಖಲಿಸಿತು. ಇಂದಿನ ಆರಂಭಿಕ ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 980 ಶೇರುಗಳು ಮುನ್ನಡೆ ಸಾಧಿಸಿದವು; 291 ಶೇರುಗಳು ಹಿನ್ನಡೆಗೆ ಗುರಿಯಾದವು. ಇನ್‌ಫೋಸಿಸ್, ಇಂಡಿಯಾ ಬುಲ್ಸ್ ಹೌಸಿಂಗ್, ಟಾಟಾ ಮೋಟರ್, ಡಾ ರೆಡ್ಡೀಸ್ ಲ್ಯಾಬ್, ಎಸ್‌ಬಿಐ, ಅರಬಿಂದೋ ಫಾರ್ಮಾ, ಐಸಿಐಸಿ ಬ್ಯಾಂಕ್ ಟಾಪ್ ಗೇನರ್ ಎನಿಸಿಕೊಂಡವು; ಟೆಕ್ ಮಹೀಂದ್ರ, ಸನ್ ಫಾರ್ಮಾ, ಹೀರೊ ಮೋಟೋ ಕಾರ್ಪ್ ಹಿನ್ನಡೆಗೆ ಗುರಿಯಾದವು. ಸಿಂಜೇನ್ ಇಂಟರ್‌ನ್ಯಾಶನಲ್, ಎಂ ಟಿ ಎಜುಕೇರ್, ಝೀ ಲರ್ನ್, ವಿಡಿಯೋಕಾನ್ ಮತ್ತು ಅಶೋಕ್ ಲೇ ಲ್ಯಾಂಡ್ ಶೇರುಗಳು ಶೇ.8ರ ಮುನ್ನಡೆ ದಾಖಲಿಸಿದವು. ಡಾಲರ್ ಎದುರು ರೂಪಾಯಿ ಇಂದು ಬೆಳಗ್ಗೆ 3 ಪೈಸೆ ಕುಸಿದು 64.49 ರೂ. ದರದಲ್ಲಿ ವ್ಯವಹಾರ ನಿರತವಾಗಿತ್ತು.
ಮುಂಬಯಿ ಶೇರು, 86 ಅಂಕ ಏರಿಕೆ ಮುಂಬಯಿ : ಮುಂಬಯಿ ಶೇರು ಪೇಟೆ ಇಂದು ಸೋಮವಾರದ ಆರಂಭಿಕ ವಹಿವಾಟನ್ನು ಧನಾತ್ಮಕವಾಗಿ ಆರಂಭಿಸಿತು. ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 86.21 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 32,919.15 ಅಂಕಗಳ ಮಟ್ಟದಲ್ಲೂ , ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 19.80 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 10,141.60 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. ಇಂದಿನ ಮುಂಬಯಿ ಶೇರು ರಾಲಿಗೆ ಇನ್‌ಫೋಸಿಸ್ ವಿಶೇಷವಾದ ಇಂಧನವನ್ನು ತುಂಬಿತು. ಇನ್‌ಫೋಸಿಸ್ ಕಂಪೆನಿಗೆ ಹೊಸ ಸಿಇಓ ಮತ್ತು ಎಂ ಡಿ ನೇಮಕಗೊಂಡ ವಿದ್ಯಮಾನದಲ್ಲಿ ಕಂಪೆನಿಯ ಶೇರಿನ ಧಾರಣೆ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇ.2.5ರ ಜಿಗಿತವನ್ನು ದಾಖಲಿಸಿತು. ಇಂದಿನ ಆರಂಭಿಕ ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 980 ಶೇರುಗಳು ಮುನ್ನಡೆ ಸಾಧಿಸಿದವು; 291 ಶೇರುಗಳು ಹಿನ್ನಡೆಗೆ ಗುರಿಯಾದವು. ಇನ್‌ಫೋಸಿಸ್, ಇಂಡಿಯಾ ಬುಲ್ಸ್ ಹೌಸಿಂಗ್, ಟಾಟಾ ಮೋಟರ್, ಡಾ ರೆಡ್ಡೀಸ್ ಲ್ಯಾಬ್, ಎಸ್‌ಬಿಐ, ಅರಬಿಂದೋ ಫಾರ್ಮಾ, ಐಸಿಐಸಿ ಬ್ಯಾಂಕ್ ಟಾಪ್ ಗೇನರ್ ಎನಿಸಿಕೊಂಡವು; ಟೆಕ್ ಮಹೀಂದ್ರ, ಸನ್ ಫಾರ್ಮಾ, ಹೀರೊ ಮೋಟೋ ಕಾರ್ಪ್ ಹಿನ್ನಡೆಗೆ ಗುರಿಯಾದವು. ಸಿಂಜೇನ್ ಇಂಟರ್‌ನ್ಯಾಶನಲ್, ಎಂ ಟಿ ಎಜುಕೇರ್, ಝೀ ಲರ್ನ್, ವಿಡಿಯೋಕಾನ್ ಮತ್ತು ಅಶೋಕ್ ಲೇ ಲ್ಯಾಂಡ್ ಶೇರುಗಳು ಶೇ.8ರ ಮುನ್ನಡೆ ದಾಖಲಿಸಿದವು. ಡಾಲರ್ ಎದುರು ರೂಪಾಯಿ ಇಂದು ಬೆಳಗ್ಗೆ 3 ಪೈಸೆ ಕುಸಿದು 64.49 ರೂ. ದರದಲ್ಲಿ ವ್ಯವಹಾರ ನಿರತವಾಗಿತ್ತು.