Advertisement
ಏಕೆ ಕುಸಿತ?: ಮಧ್ಯಪ್ರಾಚ್ಯದಲ್ಲಿನ ರಾಜಕೀಯ ಅಸ್ಥಿರತೆ ಮತ್ತು ಜಪಾನ್ ಮಾರುಕಟ್ಟೆಯ ಕುಸಿತದ ಪರಿಣಾಮ ಭಾರತೀಯ ಷೇರುಪೇಟೆಯಲ್ಲೂ ತಲ್ಲಣ ಸೃಷ್ಟಿಯಾಯಿತು. ಪರಿಣಾಮ ಬ್ಯಾಂಕಿಂಗ್, ಹಣಕಾಸು ಮತ್ತು ಆಟೋ ಕಂಪೆನಿಗಳ ಷೇರುಗಳು ಭಾರೀ ಪ್ರಮಾಣದಲ್ಲಿ ಕುಸಿತವನ್ನು ದಾಖಲಿಸಿದವು. Advertisement
Stock market; ಸೆನ್ಸೆಕ್ಸ್ 1272, ನಿಫ್ಟಿ 368 ಅಂಕ ಕುಸಿತ: 3.57 ಲಕ್ಷ ಕೋಟಿ ನಷ್ಟ
01:43 AM Oct 01, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.