Advertisement

ಭರ್ಜರಿ ಖರೀದಿ: ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ ದಾಖಲೆಯ 500 ಅಂಕ ಜಿಗಿತ

09:51 AM Nov 26, 2019 | Nagendra Trasi |

ಮುಂಬೈ: ಜಾಗತಿಕ ಶೇರುಗಳ ಧನಾತ್ಮಕ ಖರೀದಿ ಬೆಳವಣಿಗೆ ಹಿನ್ನೆಲೆಯಲ್ಲಿ ಮುಂಬೈ ಶೇರುಪೇಟೆಯ ವಹಿವಾಟು ಸೋಮವಾರ ದಾಖಲೆಯ 500 ಅಂಕಗಳ ಏರಿಕೆ ಕಂಡಿದೆ.

Advertisement

ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 500 ಅಂಕಗಳ ದಾಖಲೆ ಏರಿಕೆಯೊಂದಿಗೆ 40,857.73 ಅಂಕಗಳೊಂದಿಗೆ ವಹಿವಾಟು ಅಂತ್ಯಕಂಡಿದೆ. ಮೆಟಲ್, ಬ್ಯಾಂಕಿಂಗ್ ಹಾಗೂ ಟೆಲಿಕಾಂ ಕ್ಷೇತ್ರದ ಶೇರುಗಳು ಭಾರೀ ಖರೀದಿಯೊಂದಿಗೆ ಶೇರುಪೇಟೆ ವಹಿವಾಟು ಇಂದು ಏರುಗತಿಯತ್ತ ಸಾಗಿರುವುದಾಗಿ ವರದಿ ತಿಳಿಸಿದೆ.

ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ 159 ಅಂಕಗಳೊಂದಿಗೆ ವಹಿವಾಟು ನಡೆಸಿದ 12,074 ಅಂಕಗಳೊಂದಿಗೆ ದಾಖಲೆಯ ಗಡಿ ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next