Advertisement

ಇಂಧನ ಬಳಕೆ ಅರಿಯಲು ಸ್ಟಿಕ್ಕರ್‌ ವ್ಯವಸ್ಥೆ

06:00 AM Aug 14, 2018 | Team Udayavani |

ಹೊಸದಿಲ್ಲಿ: ವಾಹನಗಳಿಂದ ಎಷ್ಟು ಪ್ರಮಾಣದಲ್ಲಿ ಮಾಲಿನ್ಯ ಹೊರಸೂಸಲ್ಪಡುತ್ತದೆ ಎನ್ನುವುದನ್ನು ಗುರುತಿಸಲು ವಿಶೇಷ ಬಣ್ಣದ ಸ್ಟಿಕ್ಕರ್‌ ವ್ಯವಸ್ಥೆ ಜಾರಿಗೆ ಬರಲಿದೆ. ಪೆಟ್ರೋಲ್‌ ವಾಹನಗಳಿಗೆ ನೀಲಿ, ಡೀಸೆಲ್‌ ವಾಹನಗಳಿಗೆ ಕಿತ್ತಳೆ ಬಣ್ಣ, ಸಿಎನ್‌ಜಿ ಬಳಕೆ ಮಾಡುವ ವಾಹನಗಳಿಗೆ ತೆಳು ನೀಲಿ ಬಣ್ಣದ ಸ್ಟಿಕ್ಕರ್‌ ಅಳವಡಿಸಲಾಗುತ್ತದೆ. ವಿದ್ಯುತ್‌ ಮತ್ತು ಇತರ ಹೈಬ್ರಿಡ್‌ ವಾಹನಗಳಿಗೆ ಹಸಿರು ಸ್ಟಿಕ್ಕರ್‌ ಹೋಲೋಗ್ರಾಂಗಳನ್ನು ಅಳವಡಿಸಲಾಗುತ್ತದೆ. ಮಾಲಿನ್ಯಕಾರಕ ವಾಹನಗಳ ಪತ್ತೆಗಾಗಿ ಕೇಂದ್ರ ಸರಕಾರದ ಈ ಪ್ರಸ್ತಾಪಕ್ಕೆ ಸುಪ್ರೀಂ ಕೋರ್ಟ್‌ ಅಂಗೀಕಾರ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next