Advertisement

ಫೀಲ್ಡಿಂಗ್‌ ವೇಳೆ ಸ್ಟೀವ್‌ ಸ್ಮಿತ್‌ ತಲೆಗೆ ಏಟು

11:01 PM Feb 14, 2022 | Team Udayavani |

ಸಿಡ್ನಿ: ಶ್ರೀಲಂಕಾ ವಿರುದ್ಧ ರವಿವಾರ ನಡೆದ 2ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯ ತಂಡದ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ ತಲೆಗೆ ಏಟು ಬಿದ್ದಿದೆ.

Advertisement

ಶ್ರೀಲಂಕಾದ ಮಹೇಶ್‌ ತೀಕ್ಷಣ ಅವರು ಮಾರ್ಕಸ್‌ ಸ್ಟೋಯಿನಿಸ್‌ ಎಸೆತವೊಂದಕ್ಕೆ ಜೋರಾಗಿ ಬೀಸಿದರು. ಚೆಂಡು ಸಿಕ್ಸರ್‌ಗೆ ಹೋಗುವುದು ಖಚಿತವಾಗಿದ್ದರೂ ಸ್ಮಿತ್‌ ಹಾರಿ ಹಿಡಿಯಲು ಯತ್ನಿಸಿದರು.

ಆಗ ಬಿದ್ದು ತಲೆ ನೆಲಕ್ಕೆ ಬಡಿದಿದ್ದರಿಂದ ಹೊಡೆತ ಬಿದ್ದಿದೆ. ಸದ್ಯ ಭಾರೀ ಅಪಾಯವೇನೂ ಆಗಿಲ್ಲ. ಆದರೆ ಚೇತರಿಕೆಗೆ ಇನ್ನೊಂದು ವಾರ ಬೇಕು. ಆದ್ದರಿಂದ ಅವರು ಸರಣಿಯಿಂದ ಹೊರಬಿದ್ದಿದ್ದಾರೆ.

ಇದನ್ನೂ ಓದಿ:ಪೀಟರ್‌ಸನ್‌, ಹೀತರ್‌ ನೈಟ್‌ ಐಸಿಸಿ ತಿಂಗಳ ಕ್ರಿಕೆಟಿಗರು

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next