Advertisement
ನಾಯಕ ಸ್ಟೀವ್ ಸ್ಮಿತ್ ಅವರ ಬಲ ಭುಜಕ್ಕೆ ಗಾಯವಾಗಿದ್ದು ಅವರು ಈ ಸರಣಿಯಿಂದ ಹೊರಬಿದ್ದಿದ್ದಾರೆ. ಐದು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯನ್ನು 4-1 ಅಂತರಲ್ಲಿ ಸೋತು ಭಾರತವನ್ನು ಸಿಂಹ ಸ್ವಪ್ನವಾಗಿ ಕಂಡಿದ್ದ ಸ್ಮಿತ್ ಅವರ ಪಾಲಿನ ಕರಾಳ ಪ್ರವಾಸ ಇಲ್ಲಿಗೆ ಮುಗಿದಂತಾಗಿದೆ.
Advertisement
ಆಸೀಸ್ ನಾಯಕ ಗಾಯಾಳು ಸ್ಮಿತ್ ಟಿ-20 ಸರಣಿಗೆ ಇಲ್ಲ
12:28 PM Oct 07, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.