Advertisement

ಜಿಲ್ಲೆಯಲ್ಲಿ ಪಬ್ಲಿಕ್‌ ಹೆಲ್ತ್‌ ಲ್ಯಾಬ್‌ ಆರಂಭಿಸಲು ಕ್ರಮ: ಬಶೀರ್‌

12:31 AM May 26, 2020 | Team Udayavani |

ಕಾಸರಗೋಡು: ಜಿಲ್ಲೆಯಲ್ಲಿ ಪಬ್ಲಿಕ್‌ ಹೆಲ್ತ್‌ ಲ್ಯಾಬ್‌ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಎ.ಜಿ.ಸಿ. ಬಶೀರ್‌ ತಿಳಿಸಿದರು.

Advertisement

ವಿದ್ಯಾನಗರದ ಜಿಲ್ಲಾ ವೆಕ್ಟರ್‌ ಕಂಟ್ರೋಲ್‌ ರೂಂ ಬಳಿಯಿರುವ ಆರೋಗ್ಯ ಇಲಾಖೆಯ ಜಾಗವನ್ನು ಈ ಲ್ಯಾಬ್‌ ಆರಂಭಕ್ಕೆ ಗುರುತುಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ನಿರ್ದೇಶಕ ತಿಳಿಸಿದರು.

ಯೋಜನೆಗಾಗಿ 125 ಲಕ್ಷ ರೂ.ನ ಆಡಳಿತಾನುಮತಿ ಲಭಿಸಿದೆ. ಜಿ. ಪಂ. ಅಧ್ಯಕ್ಷರು ಮುಖ್ಯಮಂತ್ರಿಗೆ ಸಲ್ಲಿಸಿದ್ದ ಮನವಿ ಹಿನ್ನೆಲೆಯಲ್ಲಿ ಲ್ಯಾಬ್‌ ಆರಂಭಕ್ಕೆ ಅನುಮತಿ ಲಭಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next