Advertisement

ಸರ್ದಾರ್ ಪ್ರತಿಮೆಯ ವಿಶೇಷತೆ ಗೊತ್ತಾ, ಭೂಕಂಪಕ್ಕೂ ಜಗ್ಗಲ್ಲ: Watch

01:38 PM Oct 31, 2018 | Team Udayavani |

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ನ ಕೇವಾಡಿಯಾದಲ್ಲಿ ಸರ್ದಾರ್ ಪಟೇಲರ ಏಕತೆಯ ಪ್ರತಿಮೆಯನ್ನು ಬುಧವಾರ ಅನಾವರಣಗೊಳಿಸಿದ್ದಾರೆ.  ಇಂದು ಪಟೇಲರ 143ನೇ ಜನ್ಮ ದಿನಾಚರಣೆ ಸಂಭ್ರಮ. ಇದು ವಿಶ್ವದಲ್ಲಿಯೇ ಅತಿ ಎತ್ತರದ (597 ಅಡಿ ಅಥವಾ 182 ಮೀಟರ್) ಪ್ರತಿಮೆಯಾಗಿದೆ. ಚೀನಾದಲ್ಲಿರುವ ಬುದ್ಧನ ಸ್ಪ್ರಿಂಗ್ ಟೆಂಪಲ್ ಪ್ರತಿಮೆ 177 ಅಡಿ ಎತ್ತರವಿದೆ. ಹೀಗೆ ಸರ್ದಾರ್ ವಲ್ಲಭಭಾಯ್ ಪಟೇಲರ ಏಕತಾ ಪ್ರತಿಮೆಯಲ್ಲಿರುವ ವಿಶೇಷತೆಯ ಕುರಿತ ವಿಡಿಯೋ ಮಾಹಿತಿ ನೋಡಿ…

Advertisement
Advertisement

Udayavani is now on Telegram. Click here to join our channel and stay updated with the latest news.

Next