Advertisement
ಆರ್‌ಟಿಇ ಸೀಟು ಹೊರತುಪಡಿಸಿ, ಆಡಳಿತ ಮಂಡಳಿಯ ಶೇ.75ರಷ್ಟು ಸೀಟುಗಳಿಗೆ ನಿಯಮಾನುಸಾರವಾಗಿ ಮಕ್ಕಳನ್ನು ದಾಖಲಿಸುವ ಪಾಲಕರಲ್ಲಿ ಕೆಲವರು ಐದಾರು ವರ್ಷಗಳಿಂದ ಶುಲ್ಕ ಪಾವತಿ ಮಾಡಿಲ್ಲ. ಇದರ ಜತೆಗೆ ಶೇ.3ರಿಂದ 4 ರಷ್ಟು ಪಾಲಕರು ಮೂರ್‍ನಾಲ್ಕು ವರ್ಷ ಶುಲ್ಕ ಪಾವತಿಸದೇ ಅನಂತರ ಶಾಲೆಯನ್ನೇ ಬದಲಾವಣೆ ಮಾಡಿದ್ದಾರೆ. ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ನಷ್ಟವಾಗುತ್ತಿದೆ. ಇದನ್ನು ತಪ್ಪಿಸಲು ಸರಕಾರ ಸೂಕ್ತ ನೀತಿಯೊಂದನ್ನು ರೂಪಿಸಬೇಕು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಆಗ್ರಹಿಸಿದರು. Advertisement
ಖಾಸಗಿ ಶಾಲಾಡಳಿತ ಮಂಡಳಿ ಒಕ್ಕೂಟದ ಆಗ್ರಹ
06:00 AM Jun 16, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.