Advertisement
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಧೈರ್ಯ ಕಳೆದುಕೊಂಡಿದೆ. ಸರಕಾರ ಸಂಪೂರ್ಣ ಪಾಪರ್ ಆಗಿದೆ. ರೈತರಿಗೆ 9 ತಿಂಗಳಿಂದ ಹಾಲಿನ ಪ್ರೋತ್ಸಾಹ ಧನ ಕೊಟ್ಟಿಲ್ಲ. 50 ಎಂಎಲ್ ಹಾಲು ಹೆಚ್ಚಿಗೆ ಕೊಡಿ ಎಂದು ಯಾರಾದರೂ ಅರ್ಜಿ ಹಾಕಿದ್ದಾರಾ? ಎಂದು ಹಾಲಿನ ದರ ಹೆಚ್ಚಿಸಿರುವ ಸರಕಾರದ ಕ್ರಮವನ್ನು ಅಶೋಕ್ ತರಾಟೆಗೆ ತೆಗೆದುಕೊಂಡರು. ಮುದ್ರಾಂಕ ಶುಲ್ಕ ಹೆಚ್ಚಳ, ಮಾರ್ಗಸೂಚಿ ದರ, ಪೆಟ್ರೋಲ್, ಡೀಸೆಲ್, ಮದ್ಯ, ಹಾಲಿನ ದರ ಹೆಚ್ಚಳ ಮಾಡಿದರು.
Related Articles
Advertisement