Advertisement
ಕೇರಳ ಕಾಲಿಂಗ್ ಮತ್ತು ಜನಪಥಂ ಎಂಬ ಮಾಸಪತ್ರಿಕೆಗಳ ಚಂದಾದಾರಿಕೆ ಈ ಮೂಲಕ ನಡೆಯುತ್ತಿದೆ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಈ ಸಂಬಂಧ ಜರಗಿದ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ. ಬಶೀರ್ ಅಭಿಯಾನಕ್ಕೆ ಚಾಲನೆ ನೀಡಿದರು. ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಅವರು ಪ್ರಕಟನೆಗಳನ್ನು ಬಶೀರ್ ಅವರಿಗೆ ಹಸ್ತಾಂತರಿಸಿದರು.
Advertisement
ರಾಜ್ಯ ಸರಕಾರದ ಪ್ರಕಟನೆಗಳು ಚಂದಾದಾರಿಕೆ ಅಭಿಯಾನ ಆರಂಭ
12:13 AM Jul 04, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.