Advertisement

ಅವಳಿನಗರದಲ್ಲಿ ರಸ್ತೆಗಳ ಅಭಿವೃದ್ಧಿಗೆ ಚಾಲನೆ

12:07 PM Dec 09, 2019 | Team Udayavani |

ಹುಬ್ಬಳ್ಳಿ: ಮಹಾನಗರ ಪಾಲಿಕೆ ವತಿಯಿಂದ ರವಿವಾರ ಅವಳಿ ನಗರದ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಯಿತು.

Advertisement

ನಾರಾಯಣಪುರ 2ನೇ ಕ್ರಾಸ್‌ನಲ್ಲಿ 905 ಚದುರ ಮೀಟರ್‌, ಕೆಸಿಡಿ ವೃತ್ತದಿಂದ ಸಪ್ತಾಪುರ ಬಾವಿವರೆಗೆ 170

ಚದುರ ಮೀ., ಎನ್‌ಡಿಆರ್‌ಎಫ್‌: ಕೆಂಪಗೇರಿ ಹಾಗೂ ಹೊಸಯಲ್ಲಾಪುರ ರಸ್ತೆ 2205 ಚದುರ ಮೀ., ಎನ್‌ಡಿಆರ್‌ಎಫ್‌: ರಾಮನಗರ ರಸ್ತೆ 40 ಚದುರ ಮೀ., ಪಂಚಾಕ್ಷರಿ ನಗರ 80 ಫೀಟ್ ರಸ್ತೆ 200 ಚದುರ ಮೀ. ಸಾಯಿನಗರ ಮುಖ್ಯರಸ್ತೆ ಹಾಗೂ ಓಂನಗರ ರಸ್ತೆಗಳು 1505 ಚದುರ ಮೀ., ಎನ್‌ಡಿಆರ್‌ಎಫ್‌: ಬನಶಂಕರಿ ಲೇಔಟ್‌ 220 ಚದುರ ಮೀ., ಎನ್‌ಡಿಆರ್‌ಎಫ್‌: ವಾಸವಿನಗರ ಹಾಗೂ ರಾಮಲಿಂಗೇಶ್ವರ ನಗರ 158 ಚದುರ ಮೀ., ಹಾಗೂ 203 ಚದುರ ಮೀ., ಎನ್‌ಡಿಆರ್‌ ಎಫ್‌: ಜೋಳದ ಓಣಿ ತುಳಜಾ ಭವಾನಿ ಮಂದಿರದ ಹತ್ತಿರ 230 ಚದುರ ಮೀ. ಎನ್‌ಡಿಆರ್‌ಎಫ್‌: ಜಗದೀಶ ನಗರ ಹಾಗೂ ಸಿದ್ಧಾರೂಢ ನಗರ 150 ಚದುರ ಮೀ., ಎನ್‌ಡಿಆರ್‌ಎಫ್‌: ಸೋನಿಯಾನಗರ ಮುಖ್ಯ ರಸ್ತೆ 100 ಚದುರ ಮೀ.ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next