Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ಕನಕಪುರ ನಿವಾಸ ಎಂ.ರಾಮಮೂರ್ತಿ (20), ಚನ್ನಪಟ್ಟಣದ ವಿ.ಕೆ. ರಮೇಶ್(31) ಮತ್ತು ಕೆ.ಆರ್. ನಗರ ತಾಲೂಕು ಭೇರ್ಯ ಗ್ರಾಮದ ಬಿ.ಎನ್. ಯೋಗೇಶ್(20)ಬಂಧಿತರು. ಆರೋಪಿಗಳಿಂದ 2 ಜೀವಂತ ನಕ್ಷತ್ರ ಆಮೆ ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ.
Advertisement
ನಕ್ಷತ್ರ ಆಮೆ ಮಾರಾಟ ಯತ್ನ : ಮೂವರ ಬಂಧನ
02:34 AM Feb 26, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.