Advertisement
ಮಾರ್ಚ್ 31 ರಂದು ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್(ಎನ್ ಸಿಇ ಆರ್ ಟಿ) ಸಂಸ್ಕೃತ ಬೆಳಗ್ಗೆ 10.30 ರಿಂದ ಮಧ್ಯಾಹ್ನ 01. 45 ರ ವರೆಗೆ ನಡೆಯಲಿದೆ.
Related Articles
Advertisement
ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಇಂಜಿನಿಯರಿಂಗ್ IV (10.30 ರಿಂದ ಮಧ್ಯಾಹ್ನ 01. 45 ), ಎಂಜಿನಿಯರಿಂಗ್ ಗ್ರಾಫಿಕ್ಸ್ -2 -02.30ರಿಂದ -05. 45)
ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್-IV, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್(10.30 ರಿಂದ ಮಧ್ಯಾಹ್ನ 01. 45),
ಪ್ರೋಗ್ರಾಮಿಂಗ್ ಇನ್ ಆಯಾನ್ಸಿ ‘ಸಿ’ , ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್ (10.30 ರಿಂದ ಮಧ್ಯಾಹ್ನ 01. 45),
ಎಕನಾಮಿಕ್ಸ್ (10.30 ರಿಂದ ಮಧ್ಯಾಹ್ನ 01. 45)
10 ರಂದು ಕೋರ್ ಸಬ್ಜೆಕ್ಟ್ – ವಿಜ್ಞಾನ (10.30 ರಿಂದ ಮಧ್ಯಾಹ್ನ 01. 45) ರಾಜ್ಯಶಾಸ್ತ್ರ (10.30 ರಿಂದ ಮಧ್ಯಾಹ್ನ 01. 45),
ಹಿಂದೂಸ್ಥಾನಿ ಸಂಗೀತ , ಕರ್ನಾಟಕಿ ಸಂಗೀತ, ಹಿಂದೂಸ್ಥಾನಿ ಸಂಗೀತ/ಕರ್ನಾಟಕಿ ಸಂಗೀತ (ಮಧ್ಯಾಹ್ನ 02.00ರಿಂದ 05.15 ರ ವರೆಗೆ)
12 ರಂದು ತೃತೀಯ ಭಾಷೆ -ಹಿಂದಿ(ಎನ್ ಸಿಇ ಆರ್ ಟಿ) , ಹಿಂದಿ , ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, (10.30 ರಿಂದ ಮಧ್ಯಾಹ್ನ 01. 30)
NSQF ಪರೀಕ್ಷಾ ವಿಷಯಗಳು- ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ &ವೆಲ್ ನೆಸ್ (10.30 ರಿಂದ 12.45)
ಕೊನೆಯ ದಿನ 15 ರಂದು ಕೋರ್ ಸಬ್ಜೆಕ್ಟ್ – ಸಮಾಜ ವಿಜ್ಞಾನ (10.30 ರಿಂದ ಮಧ್ಯಾಹ್ನ 01. 45)
ಹೆಚ್ಚಿನ ಮಾಹಿತಿಗಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಮಾಡಿರುವ ಟ್ವೀಟ್ ಇಲ್ಲಿದೆ.