Advertisement
ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್ ಪರೀಕ್ಷೆಯಲ್ಲಿ ಕನ್ನಡ 119, ಇಂಗ್ಲಿಷ್ 90, ಹಿಂದಿ 95, ಗಣಿತ 74, ವಿಜ್ಞಾನ 79, ಸಮಾಜ ವಿಜ್ಞಾನ 49 ಅಂಕಗಳು ಸೇರಿ ಒಟ್ಟು 506 (ಶೇ. 80.96) ಅಂಕ ಗಳಿಸಿದ್ದಾಳೆ. ಎಲ್ಲ ವಿಷಯಗಳಿಗೆ ಉತ್ತಮ ಅಂಕ ಬಂದಿವೆ.
Related Articles
ತಿದ್ದುಪಡಿ ಆಗಿಲ್ಲ ಉತ್ತರ ಪತ್ರಿಕೆಯ ನಕಲು ಪ್ರತಿಯನ್ನು ಶಾಲೆಗೆ ಮುಟ್ಟಿಸಿ, ಶಾಲೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿಗೆ ಉತ್ತರ ಪತ್ರಿಕೆಯ ನಕಲು ಪ್ರತಿಯನ್ನು ಕಳೆದ ಶನಿವಾರವೇ ಪಿಡಿಎಫ್ ಫೈಲ್ ಕಳುಹಿಸಿ ಕೋರಿಯರ್ ಮಾಡಲಾಗಿದೆ. ಆದರೆ ಇಂದಿನವರೆಗೂ ಆನ್‌ಲೈನ್‌ನಲ್ಲಿ ಅಮೃತಾಳ ಫಲಿತಾಂಶ ತಿದ್ದುಪಡಿಯಾಗಿಲ್ಲ. ಪರೀಕ್ಷಾ ಮಂಡಳಿ ಆನ್‌ಲೈನ್ ಫಲಿತಾಂಶ ತಿದ್ದುಪಡಿ ಮಾಡಿ, ವಿದ್ಯಾರ್ಥಿನಿಯ ಪಿಯು ಪ್ರವೇಶಾತಿಗೆ ಅನುಕೂಲ ಮಾಡಿಕೊಡಬೇಕು.
Advertisement
ಮಗಳಿಗೆ ವಸತಿ ಶಾಲೆಯಲ್ಲಿ ಸೀಟ್ ಕೊಡಿಸಿನಮ್ಮ ಮಗಳಿಗೆ ಹಲಗಲಿ ಮತ್ತು ಬಾಗಲಕೋಟೆಯಲ್ಲಿನ ವಸತಿ ಕಾಲೇಜಿನಲ್ಲಿ ಪಿಯು ಸೀಟ್‌ಗಾಗಿ ಅರ್ಜಿ ಸಲ್ಲಿಸಿದ್ದೇವೆ. ಮೊದಲು 80.96 ಫಲಿತಾಂಶವಾಗಿತ್ತು. ಕಡಿಮೆ ಅಂಕ ಬಂದ ಸಮಾಜ ವಿಜ್ಞಾನ ವಿಷಯದಲ್ಲಿ 80ಕ್ಕೆ 80 ಅಂಕಗಳು ಬಂದಿವೆ. ಮೊದಲಿದ್ದ 506 ಅಂಕಗಳಿಗೆ ಹೆಚ್ಚುವರಿಯಾಗಿ 51 ಅಂಕಗಳು ಬರುವುದರೊಂದಿಗೆ 557(89.12) ಫಲಿತಾಂಶ ಬಂದಿದೆ. ಈಗ ಬಹುತೇಕ ಕಾಲೇಜುಗಳಲ್ಲಿ ಸೀಟ್ ಭರ್ತಿಯಾಗಿವೆ. ಅದಕ್ಕಾಗಿ ಸಂಬಂಧಿಸಿದ ಶಿಕ್ಷಣ ಇಲಾಖೆ ಅ ಧಿಕಾರಿಗಳು, ಜನಪ್ರತಿನಿಧಿಗಳು ನಮ್ಮ ಮಗಳಿಗೆ ವಸತಿ ಶಾಲೆಯಲ್ಲಿ ಸೀಟ್ ಕೊಡಿಸಿ, ಅವಳ ಭವಿಷ್ಯದ ಶೈಕ್ಷಣಿಕ ಜೀವನಕ್ಕೆ ಸಹಕರಿಸಬೇಕು.
ಹುಲಿಗೆಪ್ಪ ಉಳ್ಳಾಗಡ್ಡಿ, ವಿದ್ಯಾರ್ಥಿನಿ ಅಮೃತಾ ತಂದೆ