Advertisement
ಹೌದು, ನಟ ಕಂ ನಿರೂಪಕ ಸೃಜನ್ ಲೊಕೇಶ್ ನಾಯಕ ನಟನಾಗಿ ಅಭಿನಯಿಸುತ್ತಿರುವ “ಎಲ್ಲಿದ್ದೆ ಇಲ್ಲಿ ತನಕ’ ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗುತ್ತಿದ್ದು, ಈ ಚಿತ್ರದ ಮೂಲಕ ಸೃಜನ್ ಲೋಕೇಶ್ ಪುತ್ರ ಸುಕೃತ್ ಲೋಕೇಶ್ ಕೂಡ ಬಾಲನಟನಾಗಿ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ. “ಎಲ್ಲಿದ್ದೆ ಇಲ್ಲಿ ತನಕ’ ಚಿತ್ರ ಶುರುವಾಗುವುದೇ ಸುಕೃತ್ ಲೋಕೇಶ್ ಅವರ ಮಾತಿನಿಂದ ಎಂಬುದು ಚಿತ್ರತಂಡದ ಮಾತು.
Advertisement
ಬೆಳ್ಳಿತೆರೆಗೆ ಸೃಜನ್ ಪುತ್ರ “ಸುಕೃತ್’ಎಂಟ್ರಿ
10:27 AM Aug 30, 2019 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.