Advertisement

Srinivaspur; ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಶಿಕ್ಷಕ ಸೆರೆ

11:17 PM Aug 07, 2023 | Team Udayavani |

ಶ್ರೀನಿವಾಸಪುರ: ಕಾಮುಕ ಶಿಕ್ಷಕನೊಬ್ಬ 8ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ 5 ತಿಂಗಳ ಗರ್ಭಿಣಿ ಮಾಡಿದ ಘಟನೆ ತಾಲೂಕಿನ ಗೌನಿಪಲ್ಲಿ ಪೊಲೀಸ್‌ ಠಾಣಾ ವ್ಯಾಪ್ತಿಯ ಅಡ್ಡಗಲ್‌ ಗ್ರಾಮದ ಆದರ್ಶ ಶಾಲೆಯಲ್ಲಿ ನಡೆದಿದೆ.

Advertisement

ಶ್ರೀನಿವಾಸಪುರ ತಾಲೂಕು ರಾಯಲ್ಪಾಡು ಹೋಬಳಿ ವ್ಯಾಪ್ತಿಯ ಅಡ್ಡಗಲ್‌ ಆದರ್ಶ ವಿದ್ಯಾ ಸಂಸ್ಥೆಯಲ್ಲಿ ಆಂಗ್ಲಭಾಷಾ ಶಿಕ್ಷಕ ಶಿವಕುಮಾರ್‌ ಆರೋಪಿ. ಬಾಲಕಿ ಕೆಲವು ತಿಂಗಳಿನಿಂದ ಹೊಟ್ಟೆ ನೋವು ಎಂದು ಪೋಷಕರಲ್ಲಿ ಹೇಳುತ್ತಾ ಬಂದಿದ್ದಾಳೆ. ಪೋಷಕರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಾಗ ಗರ್ಭಿಣಿಯಾಗಿರುವುದು ತಿಳಿದು ಬಂದಿದೆ. ಆರೋಪಿಯನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next