Advertisement

ಶೃಂಗೇರಿಯಲ್ಲಿ ಜಡಿ ಮಳೆ

06:46 PM Jun 05, 2020 | Naveen |

ಶೃಂಗೇರಿ: ತಾಲೂಕಿನಾದ್ಯಂತ ಬುಧವಾರವೂ ಮಳೆ ಮುಂದುವರಿದಿದ್ದು, ಆಗಾಗ್ಗೆ ಜಡಿ ಮಳೆ ಬೀಳುತ್ತಿದೆ. ನಿಸರ್ಗ ಚಂಡಮಾರುತದ ಪ್ರಭಾವದಿಂದ ಮಳೆಯಾಗುತ್ತಿದ್ದು, ಮುಂಗಾರು ಕೂಡ ಕೇರಳವನ್ನು ಪ್ರವೇಶಿಸಿದೆ.

Advertisement

ಮಂಗಳವಾರ ರಾತ್ರಿ ಆಗಾಗ್ಗೆ ಮಳೆಯಾಗಿದೆ. ಸತತ ಮಳೆಯು ಸಾಮಾನ್ಯ ಜನ ಜೀವನಕ್ಕೆ ಅಡ್ಡಿಯಾಗಿದ್ದು, ಕೃಷಿ ಚಟುವಟಿಕೆಗೂ ಹಿನ್ನಡೆಯಾಗಿದೆ. ಸತತ ಗಾಳಿಯಿಂದ ವಿದ್ಯುತ್‌ ಸಂಪರ್ಕ ಕಡಿತವಾಗುತ್ತಿದ್ದು, ಗ್ರಾಮೀಣ ಪ್ರದೇಶದ ಹಲವೆಡೆ ವಿದ್ಯುತ್‌ ವ್ಯತ್ಯಯಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next