Advertisement
ಗುರುವಾರ ಮೂಡಿಗೆರೆ ತಾಲೂಕು ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆದ ಪಟ್ಟಾಭಿಷೇಕೋತ್ಸವ, ಜೀವ-ಭಾವ ಕಾರ್ಯಕ್ರಮದಅಂಗವಾಗಿ ಶ್ರೀಮಾತಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇವರಲ್ಲಿ ಹೇಗೆ ರಾಗದ್ವೇಷ ಇಲ್ಲವೋ ಅದರ ಸ್ವರೂಪವೇ ಮಕ್ಕಳಗಾಗಿರುತ್ತಾರೆ. ಮಕ್ಕಳಲ್ಲಿಇರುವ ಪರಿಶುದ್ಧವಾದಸ್ವರೂಪ ನಮ್ಮ ಜೀವನದಲ್ಲಿ ಕೊನೆಯವರೆಗೂ ಅಳವಡಿಸಿ ಕೊಳ್ಳಬೇಕು ಎಂದರು. ಹೆಚ್ಚುವರಿಅಡಿಷನಲ್ ಅಡ್ವಕೇಟ್ ಜನರಲ್ ಅರುಣ್ ಶ್ಯಾಮ್ ಮಾತನಾಡಿ, ಸಮಾಜದ ಅಂಧಕಾರವವನ್ನು ಅನ್ನಪೂರ್ಣೇಶ್ವರಿಯು ಹೋಗಲಾಡಿ ಸಿದರೆ, ಮಕ್ಕಳ ಅಂಧಕಾರವನ್ನು ಶಾರದಾದೇವಿ ಅಂಧರ ವಿಕಾಸ ಕೇಂದ್ರ ಹೋಗಲಾಡಿಸುತ್ತಿದೆ. ಹೊರನಾಡು ಕ್ಷೇತ್ರ ನಂಬಿದ ಭಕ್ತರಿಗೆ ಜೀವಕೊಡುವ ಕೆಲಸವನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ಕ್ಷೇತ್ರವು ಅಂಧರ ಸಂಸ್ಥೆಗೆ ಪ್ರಶಸ್ತಿಯನ್ನು ನೀಡುತ್ತಿರುವುದು ಅಭಿನಂದಾರ್ಹವಾಗಿದೆ ಎಂದು ಹೇಳಿದರು.
Advertisement
ಶ್ರೀಮಾತಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
07:52 PM Oct 30, 2020 | Suhan S |
Advertisement
Udayavani is now on Telegram. Click here to join our channel and stay updated with the latest news.