ಮಗಳೊಂದಿಗೆ ಜರಗಲಿದೆ.
Advertisement
ಬೆಳಗ್ಗೆ 7.30ರಿಂದ ನೈರ್ಮಲ್ಯ ವಿಸರ್ಜನೆ, ಪ್ರಾತಃ ಕಾಲ ಪೂಜೆ, ಸೀಯಾಳ ಅಭಿಷೇಕ, ಪಂಚಾಮೃತ ಅಭಿಷೇಕ, ಬೆಳಗ್ಗೆ 9.30ರಿಂದ ಆರತಿ, ಬೆಳಗ್ಗೆ 10.30ರಿಂದ ಶ್ರೀ ವ್ಯಾಸೋಪಾಸನೆ, 11.30ರಿಂದ ಭಜನೆ, ಅಪರಾಹ್ನ 1ರಿಂದ ಮಹಾಪೂಜೆ, ಆರತಿ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6ರಿಂದ ದೀಪಾಲಂಕಾರ, 6.30ರಿಂದ ಭಜನೆ, ರಾತ್ರಿ 8ರಿಂದ ರಾತ್ರಿಪೂಜೆ, ಬಳಿಕ ಪಲ್ಲಕ್ಕಿ ಉತ್ಸವ, ಶ್ರೀಗಳಿಗೆ ನುಡಿನಮನ ಅರ್ಪಣೆ ಜರಗಲಿದೆ. ಕೊರೊನಾ ಮಾರ್ಗಸೂಚಿಗಳಿಗೆ ಅನು ಗುಣವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಜಿಎಸ್‌ಬಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆಸಹಕರಿಸುವಂತೆ ವಾಲ್ಕೇಶ್ವರ ಶ್ರೀ ಕಾಶೀ ಮಠದ ವ್ಯವಸ್ಥಾಪನ ಸಮಿತಿಯ ಪ್ರಕಟನೆ ತಿಳಿಸಿದೆ.