Advertisement

ರಾಜಪಕ್ಸೆ ರಾಜೀನಾಮೆ

06:35 AM Dec 16, 2018 | Team Udayavani |

ಕೊಲೊಂಬೊ: ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಶನಿವಾರ ರಾಜೀನಾಮೆ ನೀಡಿದ್ದಾರೆ. ನಿಕಟಪೂರ್ವ ಪ್ರಧಾನಿ ರಣಿಲ್‌ ವಿಕ್ರಮಸಿಂಘೆ ಅವರು ಭಾನುವಾರ ಮತ್ತೂಮ್ಮೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

Advertisement

ಲಂಕಾದ ಸುಪ್ರೀಂಕೋರ್ಟ್‌  2 ಬಾರಿ ರಾಜಪಕ್ಸೆ ಅವರ ನೇಮಕ ಅಸಿಂಧು ಎಂದು ಅಭಿಪ್ರಾಯಪಟ್ಟ ಬಳಿಕ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಂದ ನೇಮಕೊಂಡ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ನಿರ್ಧಾರದ ಬಗ್ಗೆ ಯುನೈಟೆಡ್‌ ಪೀಪಲ್ಸ್‌ ಫ್ರೀಡಂ ಅಲಯನ್ಸ್‌ ಪಕ್ಷದ  ಸಂಸದರಿಗೆ ರಾಜಪಕ್ಸೆ ವಿವರಿಸಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next