Advertisement

ಶ್ರೀಲಂಕಾ ಪಿಎಂ ರಾಜಪಕ್ಸ ಪದಚ್ಯುತಿಗೆ ಸಮ್ಮತಿ

10:06 AM Apr 30, 2022 | Team Udayavani |

ಕೊಲಂಬೋ: ವಿಪಕ್ಷಗಳ ಪಟ್ಟಿಗೆ ಕೊನೆಗೂ ತಲೆಬಾಗಿರುವ ಶ್ರೀಲಂಕಾದ ರಾಷ್ಟ್ರಪತಿ, ಅಲ್ಲಿನ ಪ್ರಧಾನಿ ಹುದ್ದೆಯಿಂದ ತಮ್ಮ ಹಿರಿಯ ಸಹೋದರ ಮಹಿಂದಾ ರಾಜಪಕ್ಸೆಯವರನ್ನು ಪದಚ್ಯುತಿಗೊಳಿಸಲು ಒಪ್ಪಿಗೆ ನೀಡಿದ್ದಾರೆ.

Advertisement

ನೂತನ ಪ್ರಧಾನಿ ನೇಮಕಕ್ಕೆ ಸಮಿತಿ ರಚಿಸಲಾಗುತ್ತದೆ ಎಂದು ಹೇಳಲಾಗಿದೆ.

ಇದೇ ವೇಳೆ ಶ್ರೀಲಂಕಾದಲ್ಲಿ ಸರ್ವಪಕ್ಷಗಳುಳ್ಳ ಹಂಗಾಮಿ ಸರಕಾರವನ್ನು ಸ್ಥಾಪಿಸುವ ತಮ್ಮ ಇತ್ತೀಚಿನ ಪ್ರಸ್ತಾವನೆಯನ್ನು ರಾಷ್ಟ್ರಪತಿ ಗೊಟಬಾಯಾ ಅವರು ಪುನಃ ವಿಪಕ್ಷಗಳ ಮುಂದೆ ಮಂಡಿಸಿದ್ದಾರೆ.

ಅಲ್ಲದೆ ಆ ಪಕ್ಷದಲ್ಲಿ ಮಹಿಂದಾ ರಾಜಪಕ್ಸಾ ಅವರ ಪಾತ್ರವಿರುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next