Advertisement
ಸೆ. 29ರಿಂದ ಅ.7ರ ವರೆಗೆ ಪ್ರತೀ ದಿನ ಪೂರ್ವಾಹ್ನ ಶ್ರೀ ದೇವಿ ಮಹಾತೆ¾ ಪಾರಾಯಣ, ನವದುರ್ಗಾ ಪೂಜೆ, ಮಧ್ಯಾಹ್ನ 1.00 ಗಂಟೆಗೆ ಅನ್ನಸಂತರ್ಪಣೆ, ಪ್ರಸನ್ನ ಪೂಜೆ, ಗದ್ದಿಗೆ ಪೂಜೆ, ಹೂವಿನ ಪೂಜೆ, ದರ್ಶನ ಸೇವೆ, ರಾತ್ರಿ 9.00ಕ್ಕೆ ಏಕಾಂತ ಸೇವೆ, ಅ. 1ರಂದು ಕದಿರು ಕಟ್ಟುವುದು, ಅ. 4ರಂದು ಸಂಜೆ 4.00ಕ್ಕೆ ಶಾರದಾ ಪೂಜೆ, ಅ. 6ರಂದು ದುರ್ಗಾಷ್ಟಮಿ, ಸಂಜೆ 6.00ಕ್ಕೆ ದುರ್ಗಾನಮಸ್ಕಾರ ಪೂಜೆ, ಸಾಮೂಹಿಕ ನಮಸ್ಕಾರ, ಅ.8ರಂದು ವಿಜಯದಶಮಿ, ಸಂಜೆ 5.00ಕ್ಕೆ ಕಲಶ ವಿಸರ್ಜನೆ ನಡೆಯಲಿದೆ.
Advertisement
ಕಾಪು ಹಳೇ ಮಾರಿಯಮ್ಮ ದೇವಸ್ಥಾನ
10:39 PM Sep 28, 2019 | Sriram |
Advertisement
Udayavani is now on Telegram. Click here to join our channel and stay updated with the latest news.