Advertisement

ಉಡುಪಿ: ಅಮೆರಿಕದ ಫಿನಿಕ್ಸ್ ನಿಂದ ವೆಂಕಟೇಶ್ವರನಿಗೆ 2 ಕೋ.ರೂ. ಮೌಲ್ಯದ ಸ್ವರ್ಣ ಕಿರೀಟ

11:22 PM Dec 08, 2022 | Team Udayavani |

ಉಡುಪಿ: ಶ್ರೀ ಪುತ್ತಿಗೆ ಮಠಾಧೀಶರಾದ ಭಾವೀ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಅಮೆರಿಕದ ಫಿನಿಕ್ಸ್ ನಗರದಲ್ಲಿ ಸ್ಥಾಪಿಸಲ್ಪಟ್ಟ ಪ್ರಥಮ ದೇವಾಲಯದಲ್ಲಿ ಪೂಜೆಗೊಳ್ಳುವ ಶ್ರೀ ವೆಂಕಟೇಶ್ವರ ದೇವರಿಗೆ ಅಮೆರಿಕದ ಭಕ್ತರಾದ ಅನಿಲಾ ದಂಪತಿ 2 ಕೋ.ರೂ. ಮೌಲ್ಯದ ವಜ್ರಖಚಿತ ಸ್ವರ್ಣಮಯ ಕಿರೀಟವನ್ನು ಶ್ರೀ ಪುತ್ತಿಗೆ ಶ್ರೀಪಾದರಿಗೆ ಸಮರ್ಪಿಸಿದರು.

Advertisement

ಈ ಕಿರೀಟವು 2023ರ ಜ. 1ರಂದು ಶ್ರೀ ದೇವರ ಮುಕುಟವನ್ನು ಅಲಂಕರಿಸಲಿದೆ ಎಂದು ಸ್ವಾಮೀಜಿ ತಿಳಿಸಿದರು. ಪ್ರಧಾನ ಅರ್ಚಕ ಕಿರಣಾಚಾರ್ಯ, ಪ್ರಧಾನ ಕಾರ್ಯದರ್ಶಿ ಪ್ರಸನ್ನಾಚಾರ್ಯ ಉಪಸ್ಥಿತರಿದ್ದರು.

 

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next