Advertisement

ಸಾಯ್‌ ಕೇಂದ್ರ ಕಚೇರಿಗೆ ಕ್ರೀಡಾ ಸಚಿವ ರಿಜಿಜು ಭೇಟಿ

11:09 AM Apr 14, 2020 | keerthan |

ನವದೆಹಲಿ: ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರ ಕಚೇರಿಗೆ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜುಸಾಯ್‌ನಲ್ಲಿನ ಸಂಪೂರ್ಣ ಕೆಲಸ ಸ್ತಬ್ಧವಾಗಿತ್ತು.

Advertisement

ಇದೀಗ ನಿಧಾನವಾಗಿ ಸಾಯ್‌ನಲ್ಲಿ ಕೆಲಸಗಳು ಪುನರಾರಂಭಗೊಳ್ಳುತ್ತಿವೆ, ಅಗತ್ಯ ಕೆಲಸವಿರುವ ಸಿಬ್ಬಂದಿ ಕೆಲಸ ಆರಂಭಿಸಿದ್ದಾರೆ. ಹೀಗಾಗಿ ಇದನ್ನು ಪರಿಶೀಲಿಸಲು ಸಚಿವರು ಆಗಮಿಸಿದ್ದರು. ಆವರಣ ಪ್ರವೇಶಿಸುವ ಮೊದಲೇ ರಿಜಿಜು ಮುಖಕ್ಕೆ ಮಾಸ್ಕ್, ಕೈಗೆ ಸ್ಯಾನಿಟೈಸರ್‌ ಉಜ್ಜಿಕೊಂಡು ಒಳ ಪ್ರವೇಶಿಸಿದರು.

“ಅಗತ್ಯ ಕೆಲಸಗಳನ್ನು ಆರಂಭಿಸಿದ್ದೇವೆ. ಸಿಬ್ಬಂದಿ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಕೆಲಸಕ್ಕೆ ಆಗಮಿಸಿದ್ದಾರೆ. ವಿಭಾಗೀಯ ಮುಖ್ಯಸ್ಥರು ಹಾಗೂ ಶೇ. 30ರಷ್ಟು ಮಂದಿ ಸಿಬ್ಬಂದಿ ಕೆಲಸದಲ್ಲಿ ನಿರತರಾಗಿದ್ದಾರೆ’ ಎಂದು ರಿಜಿಜು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next