Advertisement
ಇದೇ ಡಿ.11 – 13ರಂದು ಮಿಲಾನ್‌ನಲ್ಲಿ ಕೊಹ್ಲಿ-ಅನುಷ್ಕಾ ಮದುವೆಯಾಗಲಿದ್ದಾರೆ ಎಂಬ ಹೊಸ ವದಂತಿಯನ್ನು ಅವರ ವಕ್ತಾರ ತಿರಸ್ಕರಿಸಿ, “ಈ ವದಂತಿಯಲ್ಲಿ ಸತ್ಯದ ಲವಲೇಶವೂ ಇಲ್ಲ’ ಎಂದು ಖಂಡತುಂಡವಾಗಿ ಹೇಳಿ ವದಂತಿಯ ಬಲೂನಿಗೆ ಸೂಜಿ ಚುಚ್ಚಿದರು.
Advertisement
ಕೊಹ್ಲಿ –ಅನುಷ್ಕಾ ಮದುವೆ ವದಂತಿ ಶುದ್ಧ ಸುಳ್ಳು : ವಕ್ತಾರ
07:12 PM Dec 06, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.