Advertisement
ಸಮುದ್ರ ಮಟ್ಟದಿಂದ 12 ಸಾವಿರ ಅಡಿ ಎತ್ತರದ ಸ್ಪಿತಿಯಲ್ಲಿ ಈ ಮ್ಯಾರಾಥಾನ್ ನಡೆದಿದ್ದು, ದೇಶಾದ್ಯಂತದ 18 ವರ್ಷದಿಂದ 90 ವರ್ಷದವರೆಗಿನ ಓಪನ್ ಕ್ಯಾಟಗರಿಯಲ್ಲಿ 276 ಮಂದಿ ಭಾಗವಹಿಸಿದ್ದರು. ಉಸಿರಾಡಲು ಆಮ್ಲಜನಕವೇ ಇಲ್ಲದ ಈ ಪ್ರದೇಶದಲ್ಲಿ 21 ಮೀಟರ್‌ಗಳನ್ನು ಶಿವಾನಂದ ಶೆಟ್ಟಿ ಅವರು 2 ಗಂಟೆ 1 ನಿಮಿಷ 1 ಸೆಕೆಂಡ್‌ನಲ್ಲಿ ಕ್ರಮಿಸಿ ವಿಶೇಷ ಸಾಧನೆಗೈದಿದ್ದಾರೆ. ಶಿವಾನಂದ ಶೆಟ್ಟಿ ಅವರನ್ನು ಹಿಮಾಚಲ ಪ್ರದೇಶದ ಕೃಷಿ ಸಚಿವ ಸಕ್ಲೇಜಿಂಗ್ ದೂಜೇì ಅವರು ಅಭಿನಂದಿಸಿದರು.
Advertisement
ಹಿ.ಪ್ರ.ಸ್ಪಿತಿ ಹಾಫ್ ಮ್ಯಾರಥಾನ್:ಶಿವಾನಂದ ಶೆಟ್ಟಿಗೆ 7ನೇ ಸ್ಥಾನ
12:13 PM Jun 29, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.