Advertisement
ಎಲ್ಲ ರೀತಿಯ ವಯಸ್ಕ ವಿಕಲಚೇತನ ಗಂಡು ಮಕ್ಕಳಿಗೆ 2 ವರ್ಷಗಳ ವ್ಯವಸಾಯ ಆಧಾರಿತ ತರಬೇತಿ ಮತ್ತು ವಾಕ್, ಶ್ರವಣ ನ್ಯೂನತೆ ಹೊಂದಿರುವ ಮಕ್ಕಳಿಗೆ 1ರಿಂದ 6ನೇ ತರಗತಿವರೆಗೆ ಪ್ರಾಥಮಿಕ ಶಿಕ್ಷಣ ಹಾಗೂ 16 ವರ್ಷದೊಳಗಿನ ಅಂಧ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು. ಆಸಕ್ತರು ಮಾಹಿತಿಗೆ ಮೊ: 83108 54267 ಅಥವಾ 97420 71749 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. Advertisement
ವಿಶೇಷ ಚೇತನ ಮಕ್ಕಳ ದಾಖಲಾತಿ ಪ್ರಕ್ರಿಯೆ ಆರಂಭ
11:43 AM Jun 12, 2018 | |
Advertisement
Udayavani is now on Telegram. Click here to join our channel and stay updated with the latest news.