Advertisement
ಈ ಏಡಿಯನ್ನು ಸ್ಥಳೀಯ ವ್ಯಾಪಾರಿಯೊಬ್ಬರು ಕೊಂಡಿದ್ದಾರೆ. ಟೋಕಿಯೋದ ದುಬಾರಿ ರೆಸ್ಟಾರೆಂಟ್‌ನಲ್ಲಿ ಇದರ ಖಾದ್ಯ ತಯಾರಿಸಲಾಗುವುದು ಎಂದು ಅಲ್ಲಿಯ ಮಾಧ್ಯಮಗಳು ಹೇಳಿವೆ. ಈ ಬಾರಿಯ ಏಡಿ ಹರಾಜು ಕಳೆದ ಬಾರಿಯ ಏಡಿ ಹಾರಾಜಿನ ದಾಖಲೆಯನ್ನು ಮುರಿದಿದೆ ಎನ್ನಲಾಗಿದೆ. Advertisement
ಈ ಏಡಿಯ ಬೆಲೆ 32.68 ಲಕ್ಷ ರೂ.
09:41 AM Nov 09, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.