Advertisement

ಜಮ್ಮು:ಎಕೆ 47 ಸಮೇತ ವಿಶೇಷ ಪೊಲೀಸ್‌ ಅಧಿಕಾರಿ ನಾಪತ್ತೆ; ಹುಡುಕಾಟ 

02:39 PM Jun 27, 2018 | Team Udayavani |

ಶ್ರೀನಗರ: ಯೋಧ ಔರಂಗಜೇಬ್‌ ಅವರನ್ನು ಉಗ್ರರು ಅಪಹರಿಸಿ ಹತ್ಯೆಗೈದ ಕೆಲ ದಿನಗಳಲ್ಲೇ ಕಾಶ್ಮೀರದ ವಿಶೇಷ ಪೊಲೀಸ್‌ ಅಧಿಕಾರಿಯೊಬ್ಬರು ಎಕೆ 47 ಶಸ್ತ್ರಾಸ್ತ್ರ ಸಮೇತ ನಾಪತ್ತೆಯಾಗಿದ್ದು , ಅವರಿಗಾಗಿ ವ್ಯಾಪಕ ಹುಡುಕಾಟ ನಡೆಸಲಾಗುತ್ತಿದೆ. 

Advertisement

ಪಾಂಪೋರ್‌ ಠಾಣೆಗೆ ಇತ್ತೀಚೆಗೆ ನಿಯೋಜಿಸಲ್‌ಪಟ್ಟಿದ್ದ ಎಸ್‌ಪಿಓ (ಹೆಸರು ತಿಳಿದು ಬಂದಿಲ್ಲ) ಮನೆಗೆ ಮರಳಿದ್ದು ಆ ಬಳಿಕ ಮನೆಗೂ ತೆರಳದೆ ಠಾಣೆಗೂ ಬಾರದೆ ನಾಪತ್ತೆಯಾಗಿದ್ದಾರೆ. ಉಗ್ರರು ಅಪಹರಿಸಿರುವ ಶಂಕೆ ವ್ಯಕ್ತವಾಗಿದೆ. 

ಪೊಲೀಸರು ಅಧಿಕಾರಿಗಾಗಿ ವ್ಯಾಪಕ ಹುಡುಕಾಟ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next