Advertisement

500 ಕೋಟಿ ರೂ.ವಿಶೇಷ ಪ್ಯಾಕೇಜ್‌ ಘೋಷಣೆ ಸಾಗತಾರ್ಹ

07:55 PM Jun 05, 2021 | Team Udayavani |

ಮಂಡ್ಯ: ಕೊರೊನಾ ಸಂಕಷ್ಟದಲ್ಲಿರುವವಿವಿಧ ವರ್ಗಗಳ ಜನರು ಲಾಕ್‌ಡೌನ್‌ನಿಂದಾಗಿ ಹಲವು ಕ್ಷೇತ್ರಗಳಲ್ಲಿಕೂಲಿ ಕಾರ್ಮಿಕರು ಸಂಕಷ್ಟಕ್ಕೆಸಿಲುಕಿದ್ದಾರೆ. ಅಂಥ ಜನರಅನುಕೂಲಕ್ಕಾಗಿ ಮುಖ್ಯಮಂತ್ರಿಬಿ.ಎಸ್‌.ಯಡಿಯೂರಪ್ಪಅವರು 500 ಕೋಟಿ ರೂ.ಮೊತ್ತದ 2ನೇ ವಿಶೇಷ ಪ್ಯಾಕೇಜ್‌ಘೋಷಣೆ ಮಾಡಿರುವುದನ್ನು ಮಂಡ್ಯಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜೆ. ವಿಜಯಕುಮಾರ್‌ ಸ್ವಾಗತಿಸಿದ್ದಾರೆ.

Advertisement

ಪವರ್‌ಲೂಮ್‌ ನೇಕಾರರಿಗೆ ತಲಾ 3ಸಾವಿರ ಪರಿಹಾರ ನೀಡಿದ್ದು, 59 ಸಾವಿರನೌಕರರಿಗೆ ಇದರ ಲಾಭ ಸಿಗಲಿದೆ. ಚಲನ ಚಿತ್ರಮತ್ತು ದೂರದರ್ಶನ ಮಾಧ್ಯಮದಲ್ಲಿ ರುವಅಸಂಘಟಿತ ಕಾರ್ಮಿಕರು, ಆಶಾಕಾರ್ಯಕರ್ತೆಯರು, ಮೀನುಗಾರರು, ಮುಜÃ ಾಯಿ ದೇಗುಲದ ಅರ್ಚಕರು ಮತ್ತುನೌಕರರು, ಮಗ್ಗಗಳ ಕಾರ್ಮಿಕರಿಗೆ ತಲಾ 3 ಸಾವಿರ, ಅಂಗನವಾಡಿ ಕಾರ್ಯಕರ್ತೆಯರಿಗೆ ತಲಾ 2ಸಾವಿರ, ಸಣ್ಣ ಕೈಗಾರಿಕೆಗಳವಿದ್ಯುತ್‌ ಶುಲ್ಕ ಪಾವತಿ ವಿನಾಯಿತಿ ನೀಡಲಾಗಿದೆ ಎಂದುಪತ್ರಿಕಾ ಹೇಳಿಕೆಯಲ್ಲಿ ತಿಳಿಸಿ ದ್ದಾರೆ.

ಹೂವು ಬೆಳೆಗಾರರಿಗೆ ಪ್ರತೀ ಹೆಕ್ಟೇರ್‌ಗೆ 10ಸಾವಿರ ರೂ.ನಂತೆ 20 ಸಾವಿರ ರೈತರುಪ್ರಯೋಜನ ಪಡೆಯಲಿದ್ದಾರೆ.ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ತಲಾ10 ಸಾವಿರದಂತೆ 69 ಸಾವಿರ ರೈತರಿಗೆಸಹಕಾರಿಯಾಗಲಿದೆ ಎಂದಿದ್ದಾರೆ. ರಸ್ತೆಬದಿಯ ವ್ಯಾಪಾರಸ್ಥರಿಗೆ ತಲಾ 2 ಸಾವಿರದಂತೆ2.20 ಲಕ್ಷ ಮಂದಿಗೆ, ಕಲಾವಿದರಿಗೆ 3ಸಾವಿರದಂತೆ 16,095 ಮಂದಿ, ರೈತರು ಮತ್ತುಸ್ವಸಹಾಯ ಸಂಘಗಳು ಇತರೆ ಸಹಕಾರಿಸಂಘಗಳಲ್ಲಿ ಪಡೆದ ಸಾಲಗಳ ಮರುಪಾವತಿಅವ ಧಿ ವಿಸ್ತರಿಸಲಾಗಿದೆ.

ಈ ಯೋಜನೆ 4.25ಲಕ್ಷ ಮಂದಿ ರೈತರಿಗೆ ಅನುಕೂಲವಾಗಲಿದೆಎಂದು ತಿಳಿಸಿದ್ದಾರೆ.ಬಿಬಿಎಂಪಿ ಮತ್ತು ನಗರ ಪ್ರದೇಶಗಳವ್ಯಾಪ್ತಿಯಲ್ಲಿನ ಕಾರ್ಮಿಕರಿಗೆ ಹಾಗೂಬಡವರಿಗೆ ಆಹಾರವಿಲ್ಲದೆ ಹಸಿವಿನಿಂದಬಳಲಬಾರದೆಂದು ಸರ್ಕಾರ ಇಂದಿರಾಕ್ಯಾಂಟೀನ್‌ನಲ್ಲಿ ಉಚಿತ ಊಟದ ವ್ಯವಸ್ಥೆಮಾಡಿದೆ. ಒಟ್ಟು 6 ಲಕ್ಷ ಫ‌ಲಾನುಭವಿಗಳಿಗೆಅನುಕೂಲವಾಗಲಿದೆ. ಒಟ್ಟಾರೆ 1611.82ಕೋಟಿ ರೂ.ಗೂ ಹೆಚ್ಚಿನ ಹಣವನ್ನುಕೋವಿಡ್‌ ಪರಿಹಾರಕ್ಕೆ ಮುಖ್ಯಮಂತ್ರಿಯಡಿಯೂರಪ್ಪ ಘೋಷಣೆ ಮಾಡಿದ್ದಾರೆಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next